ದೇಶDMK ರೀತಿ ವಿಜಯ್ ಸರ್ಕಾರವೂ 'ದೇವರ ವಿರೋಧಿ' ಹಾದಿಯಲ್ಲಿ ಸಾಗುತ್ತಿದೆಯೇ? 'ಕಾರ್ತಿಕ ದೀಪಂ' ವಿವಾದಕ್ಕೆ ಅಣ್ಣಾಮಲೈ ಆಕ್ರೋಶ!
ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ತುದಿಯಲ್ಲಿರುವ ಪ್ರಾಚೀನ ಕಲ್ಲಿನ ಸ್ತಂಭವಾದ ‘ದೀಪತ್ತೂಣ್’ ಬಳಿ ಕಾರ್ತಿಕ ದೀಪ ಬೆಳಗಿಸಲು ಭಕ್ತರಿಗೆ ಅವಕಾಶ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದ್ದರೂ, ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸಿಲ್ಲ.