ಕಿರಾತಕ 2
ಕಿರಾತಕ ಸೀಕ್ವೆಲ್ ಯಾವಾಗ? ಮೈ ನೇಮ್ ಇಸ್ ಕಿರಾತಕ ಸಿನಿಮಾ ಬಗ್ಗೆ ಮನದಾಸೆ ಬಿಚ್ಚಿಟ್ಟ ರಾಜಾಹುಲಿ ಯಶ್
ರಾಮಾಯಣ ಸಿನಿಮಾದ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಾಕಿಂಗ್ ಸ್ಟಾರ್ ಯಶ್, ತಮ್ಮ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ್ದ ಸೂಪರ್ ಹಿಟ್ ಕಿರಾತಕ ಚಿತ್ರದ ಸೀಕ್ವೆಲ್ ಮಾಡುವ ಮನದ ಆಸೆಯನ್ನು ಮತ್ತೊಮ್ಮೆ ಬಿಚ್ಚಿಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಕಿರಾತಕ 2 ಚಿತ್ರದ ಟ್ರೈಲರ್
ಆರ್ ಕೆ ತೇಜಸ್ ಮತ್ತು ಶಿವಾನಿ ಅಭಿನಯದ ಕಿರಾತಕ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರದೀಪ್ ರಾಜ್ ನಿರ್ದೇಶಿಸಿದ್ದಾರೆ.

ಕಿರಾತಕ 2 ಚಿತ್ರದ ಟೀಸರ್
ನಿರ್ದೇಶಕ ಪ್ರದೀಪ್ ರಾಜ್ ಅವರ ಕೊನೆಯ ಚಿತ್ರ ಕಿರಾತಕ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ.

