ಕೃಷ್ಣ ಬೈರೇಗೌಡ

ವಾರ್ಡ್ ಒನ್ ಅಭಿಯಾನಕ್ಕೆ ವೇಗ: ಬೆಂಗಳೂರು ಸ್ವಚ್ಛತೆಗೆ ಹೈಟೆಕ್ ಸ್ಪರ್ಶ; ಜೆಟ್ಟಿಂಗ್ ಯಂತ್ರಗಳ ಬಳಕೆ..!
ಬಳಿಕ ಸ್ವಚ್ಛತಾ ಕಾರ್ಯಗಳಿಗೆ ಅಮೂಲ್ಯವಾದ ಕುಡಿಯುವ ನೀರನ್ನು ಬಳಸಬಾರದು ಎಂದು ಸೂಚಿಸಿದ ಅವರು, ಬೆಂಗಳೂರು ಜಲಮಂಡಳಿಯ (ಬಿಡಬ್ಲ್ಯುಎಸ್‌ಎಸ್‌ಬಿ) ಸಂಸ್ಕರಣಾ ಘಟಕಗಳಿಂದ ಪೂರೈಕೆಯಾಗುವ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಬಳಸುವಂತೆ ತಿಳಿಸಿದರು.

'ನ್ಯಾಯಯುತ ಪಾಲು ಕೇಳಿದ್ದಕ್ಕೆ ಸಿಕ್ಕ ಬಹುಮಾನವೇ ನನ್ನ ಭಾಷಣಕ್ಕೆ ಕತ್ತರಿ': ಕೃಷ್ಣ ಬೈರೇಗೌಡ ಅಸಮಾಧಾನ
ಮೆಟ್ರೋ ಹಂತಗಳು 1, 2, 2A, 2B ಮತ್ತು ಹಂತ 3ರ ಅಂದಾಜು ವೆಚ್ಚವನ್ನು ಒಳಗೊಂಡ ಒಟ್ಟು ವೆಚ್ಚದ ಸುಮಾರು ಶೇ 84 ರಷ್ಟು ಭಾಗವನ್ನು ಕರ್ನಾಟಕವೇ ಭರಿಸುತ್ತಿದೆ, ಆದರೆ ಕೇಂದ್ರದ ಕೊಡುಗೆ ಸುಮಾರು ಶೇ 16 ರಷ್ಟಿದೆ ಎಂದು ಹೇಳಿದ್ದರು.

ಮೆಟ್ರೋ ಯೋಜನೆ ವೆಚ್ಚದ ಶೇ.84ರಷ್ಟು ಭರಿಸುತ್ತಿರುವುದು ಕರ್ನಾಟಕ; ಕೇಂದ್ರದ ಪಾಲು ಕೇವಲ ಶೇ.16: ಸಚಿವ ಕೃಷ್ಣ ಬೈರೇಗೌಡ
ಮೆಟ್ರೋ ಮೊದಲ, ಎರಡನೇ, 2ಎ, 2ಬಿ ಹಂತಗಳು ಹಾಗೂ ಅಂದಾಜು ವೆಚ್ಚದ ಮೂರನೇ ಹಂತದ ಯೋಜನೆಗಳ ಅನುದಾನದ ವಿವರಗಳನ್ನು ಹಂಚಿಕೊಂಡ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಒಟ್ಟು ಯೋಜನಾ ವೆಚ್ಚ 77,891 ಕೋಟಿ ರೂಪಾಯಿಗಳಷ್ಟಿದೆ.

ಕಸ ಸಂಗ್ರಹಣೆ ವಾಹನಗಳಿಗೆ GPS ಕಡ್ಡಾಯ: ನಿಯಮ ಪಾಲಿಸದ ಗುತ್ತಿಗೆದಾರರಿಗೆ ದಂಡ; ನವೆಂಬರ್ ಅಂತ್ಯದೊಳಗೆ ಹೊಸ ವ್ಯವಸ್ಥೆ ಜಾರಿ..!
ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಹೊಸ ಪ್ರಾಥಮಿಕ ಕಸ ಸಂಗ್ರಹಣೆ ಗುತ್ತಿಗೆಗಳ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಿದ ಸಚಿವರು, ಹೊಸ ವ್ಯವಸ್ಥೆಯ ಜಾರಿಗೆ ಕಟ್ಟುನಿಟ್ಟಿನ ಮೇಲ್ವಿಚಾರಣೆ, ಜಿಪಿಎಸ್ ಆಧಾರಿತ ವಾಹನಗಳ ನಿಗಾ ಮತ್ತು ಪಾರದರ್ಶಕ ಪಾವತಿ ವ್ಯವಸ್ಥೆ ಇರಬೇಕು.

ದಾಖಲೆ ಪತ್ರಗಳ ಹಾವಳಿ, ಕಾಲಹರಣ, ಪಾರದರ್ಶಕತೆಯ ಅಭಾವಕ್ಕೆ ಮುಕ್ತಿ: ರಸ್ತೆ ಅಗಲೀಕರಣ TDS ಡಿಜಿಟಲೀಕರಣ- ಕೃಷ್ಣ ಬೈರೇಗೌಡ
ಇಷ್ಟು ವರ್ಷಗಳ ಕಾಲ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಸುಲಭಗೊಳಿಸುವ ಟಿ.ಡಿ.ಆರ್ ವ್ಯವಸ್ಥೆಯು ಸಂಪೂರ್ಣವಾಗಿ ಕಾಗದದ ಕಡತಗಳ ಮೂಲಕ ನಡೆಯುತ್ತಿದ್ದುದರಿಂದ, ಸರಿಯಾದ ಟ್ರ್ಯಾಕಿಂಗ್ ವ್ಯವಸ್ಥೆ ಇಲ್ಲದೆ ವ್ಯವಸ್ಥೆಯಲ್ಲಿ ಅಪಾರದರ್ಶಕತೆ ತುಂಬಿತ್ತು.

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಹಿಂದೆ HDK ಕೈವಾಡ; ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಸ್ಕೆಚ್: ಕೃಷ್ಣ ಬೈರೇಗೌಡ ಆರೋಪ..!
ಸ್ಟಿಂಗ್ ವಿಡಿಯೋ ಬಿಡುಗಡೆಯ ಸಂಪೂರ್ಣ ಸಂಚು ದೆಹಲಿಯಲ್ಲಿರುವ ಕೇಂದ್ರ ಸಚಿವರ ಅಧಿಕೃತ ನಿವಾಸದಲ್ಲೇ ನಡೆದಿದೆ. ಕುಮಾರಸ್ವಾಮಿ ಅವರ ಸೋಶಿಯಲ್ ಮೀಡಿಯಾ ತಂಡ ಇದರಲ್ಲಿ ನೇರವಾಗಿ ಭಾಗಿಯಾಗಿದೆ.

'GBA ಮಾಸ್ಟರ್ ಪ್ಲಾನ್ ಮಿತಿಯನ್ನು ಮೀರಿ ಬೆಳೆಯುತ್ತಿರುವ ಬೆಂಗಳೂರು; ನಿಗದಿತ ಸಮಯದೊಳಗೆ ಒದಗಿಸಬೇಕು ಮೂಲಸೌಕರ್ಯ, ಕುಡಿಯುವ ನೀರು'
ಆದ್ದರಿಂದ, ರಸ್ತೆಯನ್ನು ಅಗೆಯುವ ಸಂಸ್ಥೆಯು ಅದನ್ನು ಮುಚ್ಚುವ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಎಲ್ಲಾ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಅನ್ವಯವಾಗುವ ಏಕರೂಪದ ನೀತಿ ಮತ್ತು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಪರಿಚಯಿಸಲಾಗುವುದು.

ಮನೆಮನೆಗೆ ತೆರಳಿ ಕಸ ಸಂಗ್ರಹಣೆ ಕಳ್ಳಾಟಕ್ಕೆ ಬ್ರೇಕ್; GPS ಸೌಲಭ್ಯವಿರುವ ವಾಹನ ಬಳಕೆ: ಕೃಷ್ಣ ಬೈರೇಗೌಡ
ಪ್ರಸ್ತುತ ಬಳಕೆಯಲ್ಲಿರುವ ಅನೇಕ ತ್ಯಾಜ್ಯ ಸಂಗ್ರಹಣಾ ವಾಹನಗಳು 15 ವರ್ಷಕ್ಕಿಂತ ಹಳೆಯದಾಗಿದ್ದು, ಪದೇ ಪದೇ ದುರಸ್ತಿಯ ಅಗತ್ಯವಿರುವುದರಿಂದ ಅವುಗಳ ಕಾರ್ಯಕ್ಷಮತೆ ಕುಂಠಿತಗೊಂಡಿದೆ ಎಂದು ತಿಳಿಸಿದರು.

Bengaluru ಜಾತ್ರೆ: ನಿಮ್ಮ ನಗರವನ್ನು ಸುಂದರಗೊಳಿಸುವ ಪ್ಲ್ಯಾನ್ ಇದೆಯೇ? ಹಾಗಾದರೆ ತಡಮಾಡದೆ ಇಮೇಲ್ ಮಾಡಿ..!
ವಿನ್ಯಾಸಕಾರರು, ವಾಸ್ತುಶಿಲ್ಪಿಗಳು, ಕಲಾವಿದರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಗರದ ದೈನಂದಿನ ಬಳಕೆಯ ಸ್ಥಳಗಳನ್ನು ಅಭಿವೃದ್ಧಿಪಡಿಸಲು ತಮ್ಮ ವಿನ್ಯಾಸ ಮತ್ತು ಸಲಹೆಗಳನ್ನು ಸಲ್ಲಿಸಬಹುದು.

