ಕೇಂದ್ರ ಸಶಸ್ತ್ರ ಪೊಲೀಸ್ ಪಡೆ

ಶತ್ರುಗಳ ಗುಂಡಿಗಿಂತ ಆಂತರಿಕ ಒತ್ತಡವೇ ಮಾರಕ: CRPF ಯೋಧರ ಆತ್ಮಹತ್ಯೆ ಆತಂಕಕಾರಿ ಏರಿಕೆ, ದೇಶ ಕಾಯುವ ಯೋಧರ ಬದುಕಲ್ಲಿ ನೆಮ್ಮದಿಯೇ ಇಲ್ಲವೇ..?
ದೇಶ

ಶತ್ರುಗಳ ಗುಂಡಿಗಿಂತ ಆಂತರಿಕ ಒತ್ತಡವೇ ಮಾರಕ: CRPF ಯೋಧರ ಆತ್ಮಹತ್ಯೆ ಆತಂಕಕಾರಿ ಏರಿಕೆ, ದೇಶ ಕಾಯುವ ಯೋಧರ ಬದುಕಲ್ಲಿ ನೆಮ್ಮದಿಯೇ ಇಲ್ಲವೇ..?

2025ರಲ್ಲಿ ಸಿಆರ್‌ಪಿಎಫ್‌ನಲ್ಲಿ 59 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲೇ ಇದು ಅತ್ಯಧಿಕ ಸಂಖ್ಯೆಯಾಗಿದೆ. 2021ರಲ್ಲಿ 57, 2022ರಲ್ಲಿ 43, 2023ರಲ್ಲಿ 57 ಮತ್ತು 2024ರಲ್ಲಿ 46 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು.

ಸಿಎ​​ಪಿಎಫ್​ ಹುದ್ದೆ ನೇಮಕಾತಿ ಪರೀಕ್ಷೆ: ಮೊದಲ ಬಾರಿಗೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ
ದೇಶ

ಸಿಎ​​ಪಿಎಫ್​ ಹುದ್ದೆ ನೇಮಕಾತಿ ಪರೀಕ್ಷೆ: ಮೊದಲ ಬಾರಿಗೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPFs) ಖಾಲಿ ಇರುವ ಕಾನ್‌ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದ್ದು ಇದೇ ಮೊದಲ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಸಿಎ​​ಪಿಎಫ್​ ಹುದ್ದೆ ನೇಮಕಾತಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ.

ಸಣ್ಣ ಕುದುರೆಗಳು, ಶ್ವಾನಗಳಿಗೆ ತರಬೇತಿ ನೀಡುವಲ್ಲಿಯೂ ಐಟಿಬಿಪಿ ಮಹಿಳಾ ಸಿಬ್ಬಂದಿ ಎತ್ತಿದಕೈ!
ದೇಶ

ಸಣ್ಣ ಕುದುರೆಗಳು, ಶ್ವಾನಗಳಿಗೆ ತರಬೇತಿ ನೀಡುವಲ್ಲಿಯೂ ಐಟಿಬಿಪಿ ಮಹಿಳಾ ಸಿಬ್ಬಂದಿ ಎತ್ತಿದಕೈ!

ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ಐಟಿಬಿಪಿ) ನ ಎಂಟು ಮಹಿಳಾ ಸಿಬ್ಬಂದಿ ತಮ್ಮ ಕುದುರೆಗಳು ಮತ್ತು ನಾಯಿಗಳೊಂದಿಗೆ ಬಲಿಷ್ಠ ಮತ್ತು ವಿಶಿಷ್ಟವಾದ ಬಂಧವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ತಮ್ಮ ಘಟಕಕ್ಕೆ ನಿಷ್ಠಾವಂತ ಸೈನಿಕರಾಗಿಸಲು ಸಣ್ಣ ಕುದುರೆಗಳು ಮತ್ತು ಶ್ವಾನಗಳಿಗೆ ತರಬೇತಿ ನೀಡುತ್ತಿದ್ದಾರೆ.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಅಮಿತ್ ಶಾ ಕಳವಳ
ದೇಶ

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಅಮಿತ್ ಶಾ ಕಳವಳ

ಬಿಎಸ್ಎಫ್ ಮತ್ತು ಸಿಆರ್ ಪಿಎಫ್ ನಂತಹ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.