ಚಲುವರಾಯಸ್ವಾಮಿ

ಕುಮಾರಸ್ವಾಮಿ ತಲೆಬೋಳಿಸಿಕೊಳ್ಳುವ ಕಾಲ ಸನ್ನಿಹಿತ; ವಚನ ಬದ್ಧರಾಗ್ತಾರಾ ಕೇಂದ್ರ ಸಚಿವ: ಚಲುವರಾಯಸ್ವಾಮಿ
ರಾಜ್ಯದ ಹಣ ಅನಾವಶ್ಯಕವಾಗಿ ಪೋಲು ಮಾಡುತ್ತಿದ್ದಾರೆ ಎಂಬ ವಿರೋಧಿಗಳ ಟೀಕೆಗಳು ಈಗ ಎಲ್ಲಿಗೆ ಹೋಗಿವೆ, ಕುಮಾರಸ್ವಾಮಿ ತಮ್ಮ ಹೇಳಿಕೆಗೆ ಬದ್ಧರಾಗಿರುತ್ತಾರಾ ಎಂದು ಪ್ರಶ್ನಿಸಿದ ಅವರು, HDK ತಾವು ನೀಡಿದ್ದ ಹೇಳಿಕೆಯನ್ನು ಮರುದಿನ ಹೇಳಿಯೇ ಇಲ್ಲ ಎನ್ನುತ್ತಾರೆ.

ಕುಣಿಯಲಾಗದವನಿಗೆ ನೆಲ ಡೊಂಕು; ನಿಮ್ಮ ಕೈಯಲ್ಲಿ ಆಗಲ್ಲ ಬಿಡಿ, ನೀವು ಏನು ಅಂತಾ ನನಗೆ ಗೊತ್ತು: HDK ಕಾಲೆಳೆದ ಚಲುವರಾಯಸ್ವಾಮಿ
ಆದರೆ ನೀವು ಜಿಲ್ಲೆಗೆ ನೀಡಿದ ಕೊಡುಗೆಯೇನು? ಸಿಎಸ್ಆರ್ ನಿಧಿಯಲ್ಲಿ ಅಲ್ಲೊಂದು ಇಲ್ಲೊಂದು ಬಸ್ ನಿಲ್ದಾಣ ನಿರ್ಮಿಸಿದರೆ ಅದು ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ. ನೀವು ಕೈಗಾರಿಕೆ ಸ್ಥಾಪಿಸಲು ಕೇಳಿರುವ 100 ಎಕರೆ ಜಮೀನು ನೀಡಿದ್ದೇವೆ.

ದೇವೇಗೌಡರ ಕುಟುಂಬ ಮುಗಿಸಲು ₹600 ಕೋಟಿ ಡೀಲ್: ನಮಗೇನು ತಿಕ್ಕಲು ಹಿಡಿದಿದೆಯಾ? ಚಲುವರಾಯಸ್ವಾಮಿ ತಿರುಗೇಟು
ದೇವೇಗೌಡರು ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ರೈಲ್ವೇ ಸ್ಟೇಷನ್ ಗೆ ನಮ್ಮನ್ನೆಲ್ಲ ಕರೆದುಕೊಂಡು ಹೋಗಿ ಹೋರಾಟ ಮಾಡಿದ್ದು ಇದೇ ಕುಮಾರಸ್ವಾಮಿ. ಸಿದ್ದರಾಮಯ್ಯ ಅವರನ್ನು ಉಚ್ಚಾಟನೆ ಮಾಡಿದ್ದು ಯಾರು? ಇದೇ ಕುಮಾರಸ್ವಾಮಿ. ಜೆ ಹೆಚ್ ಪಾಟೀಲ್ ಅವರನ್ನು ಡಿಸ್ಟರ್ಬ್ ಮಾಡಿದ್ದು ಯಾರು?

ಕುಮಾರಸ್ವಾಮಿಗೆ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಯಾವ ನೈತಿಕತೆ ಇದೆ? ಮಾರ್ಯಾದೆ ಇದ್ದಿದ್ರೆ ಇಂಥ ಮಾತಾಡ್ತಿರ್ಲಿಲ್ಲ: ಚಲುವರಾಯಸ್ವಾಮಿ ಕಿಡಿ
ಕುಮಾರಸ್ವಾಮಿ ಅವರೇ ಕ್ಯಾಸೆಟ್ ಮಾಡಿ, ಈಗ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಯಾವ ನೈತಿಕತೆ ಇದೆ, ಅವರಿಗೆ ನಾಚಿಕೆ ಆಗಬೇಕು, ಮಾರ್ಯಾದೆ ಇದ್ರೆ ಇಂತ ಮಾತಾಡುತ್ತ ಇರ್ಲಿಲ್ಲ ಎಂದು ಕಿಡಿಕಾರಿದ್ದಾರೆ.

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: ಚಲುವರಾಯಸ್ವಾಮಿ ತಿರುಗೇಟು
ಈ ವಿಡಿಯೋವನ್ನು ಜೆಡಿಎಸ್ನ ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕವೇ ಹರಿಬಿಡಲಾಗಿದೆ. ವಿಡಿಯೋ ಬಿಡುಗಡೆ ಮಾಡಿದ ಆರೋಪದ ಮೇಲೆ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ. ಹಾಗಿದ್ದರೆ, ಅಂತಹ ಕ್ರಮವನ್ನು ತಪ್ಪು ಎಂದು ಪರಿಗಣಿಸುವುದೇಕೆ.

ಕಾವೇರಿ ವಿವಾದ: ತಮಿಳುನಾಡಿಗೆ 4,000 ದಿಂದ 2,000 ಕ್ಯೂಸೆಕ್ಗಳಿಗೆ ಇಳಿಸುವಂತೆ ಕರ್ನಾಟಕದ ಮನವಿ-ಚಲುವರಾಯಸ್ವಾಮಿ
ರಾಜ್ಯವು ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಸಚಿವರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ಸಂದರ್ಭದಲ್ಲಿ, ಸೆಪ್ಟೆಂಬರ್ 24ರ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡುವುದು ರಾಜ್ಯಕ್ಕೆ ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

NICE ಯೋಜನೆ: ಎರಡು ಬಾರಿ ಸಿಎಂ ಆಗಿದ್ದಾಗ ಏನು ಮಾಡಿದ್ರಿ? HDK 'ದ್ವಿಮುಖ ನೀತಿ' ವಿರುದ್ಧ ಸಚಿವ ಚಲುವರಾಯಸ್ವಾಮಿ ಕಿಡಿ
ನೈಸ್ ಯೋಜನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕುಮಾರಸ್ವಾಮಿ ಅವರು ಪ್ರಧಾನಮಂತ್ರಿಯನ್ನು ಭೇಟಿಯಾಗಿದ್ದಾರೆ. ಆದರೆ, ಕೇಂದ್ರ ಸಚಿವರಾಗುವ ಮೊದಲು ಅವರು ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.

ಬರಗಾಲವಿದ್ದರೂ No Worry: ಅಕ್ಟೋಬರ್ 11 ರಿಂದ 6 ದಿನ 'ಕಾವೇರಿ ಆರತಿ'ಗೆ ಸರ್ಕಾರ ರೆಡಿ; ಚಲುವರಾಯಸ್ವಾಮಿ ಮಾಹಿತಿ
ಈಗಿನ ಮುಖ್ಯಮಂತ್ರಿಯವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಆರಂಭಿಸಿದ್ದ ಆರತಿಯನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಯೋಜಿಸಬೇಕು. ಡಿ-ಝೋನ್ ಭದ್ರತಾ ನಿಯಮಗಳ ಪಾಲನೆಯಾಗಬೇಕು.

'ಡಿಕೆಶಿಗಿಂತ 4 ಪಟ್ಟು ಹೆಚ್ಚು ಸಂಪತ್ತು HDK ಬಳಿ ಇದೆ; ಏರ್ಪೋರ್ಟ್ ರಸ್ತೆ, ನೆಲಮಂಗಲದಲ್ಲೂ ಆಸ್ತಿ ಇದೆ; ಇದೆಲ್ಲ ಎಲ್ಲಿಂದ ಸಂಪಾದನೆ ಮಾಡಿದರು?'
ಡಿಕೆ ಶಿವಕುಮಾರ್ ಅವರ ಆಸ್ತಿ ಸಂಪಾದನೆ ವೈಯಕ್ತಿಕ ವಿಚಾರ. ಆದರೆ ಡಿಕೆಶಿಗಿಂತ ನಾಲ್ಕು ಪಟ್ಟು ಆಸ್ತಿ ಎಚ್ ಡಿ ಕುಮಾರಸ್ವಾಮಿ ಅವರ ಬಳಿ ಇದೆ ಎಂದು ಸಚಿವ ಚಲುವರಾಯಸ್ವಾಮಿ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

