ಜೈರಾಮ್ ರಮೇಶ್

'ಕಂಗಾಲಾದ ಪ್ರಧಾನಿ' ಆರ್ಥಿಕ ಪರಿಸ್ಥಿತಿಗೆ ಇತರರನ್ನು ದೂಷಿಸುವ ಬದಲು ಸರ್ಕಾರದ ನೀತಿಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು: ಕಾಂಗ್ರೆಸ್
ತಾವು ಶೀಘ್ರದಲ್ಲೇ 'ನಿರ್ಗಮಿತ ಪ್ರಧಾನಿ' (ಅಧಿಕಾರ ಕಳೆದುಕೊಳ್ಳಲಿರುವ ಪ್ರಧಾನಿ) ಆಗಲಿದ್ದೇವೆ ಎಂಬ ಅರಿವು ಅವರಿಗೆ ಬಂದಿದೆ ಎಂದು ಕಾಂಗ್ರೆಸ್ ಹೇಳಿದೆ.

'ನೋಟು ನಿಷೇಧ' ಆರ್ಥಿಕತೆ ನಾಶಪಡಿಸಿದ್ರೆ, 'ವೋಟು ನಿಷೇಧ' ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದೆ: ಕಾಂಗ್ರೆಸ್
ನೋಟು ರದ್ದತಿಯಾಗಿ 10 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡಿದೆ. ಈ ಕ್ರಮವು ದೇಶದ ಆರ್ಥಿಕತೆಯನ್ನು ನಾಶಪಡಿಸಿದೆ, ಈಗ 'ವೋಟು ನಿಷೇಧ' ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ.

ಇತಿಹಾಸ ತಿರುಚಿದ ಮಾತ್ರಕ್ಕೆ ಸರ್ದಾರ್ ಪಟೇಲ್ ಬಗ್ಗೆ ಇಂದಿರಾ ಗಾಂಧಿಗಿದ್ದ ಅಪಾರ ಗೌರವ-ಮೆಚ್ಚುಗೆ ಅಳಿಸಲು ಸಾಧ್ಯವಿಲ್ಲ: ಜೈರಾಮ್ ರಮೇಶ್
ಪಟೇಲ್ ಮತ್ತು ಇಂದಿರಾ ಗಾಂಧಿ ಅವರ ಪುಣ್ಯತಿಥಿಯಂದು ಅವರನ್ನು ಸ್ಮರಿಸಿದ ರಮೇಶ್, ಇವರಿಬ್ಬರೂ ಭಾರತದ ಇತಿಹಾಸವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಬಣ್ಣಿಸಿದದ್ದಾರೆ. ಇಬ್ಬರೂ ಭಾರತೀಯರು ಅಚಲವಾದ ಧೈರ್ಯ ಮತ್ತು ದೃಢ ನಿಶ್ಚಯವುಳ್ಳವರು

ಜ್ಞಾನೇಶ್ ಕುಮಾರ್'ರನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ, CEC ಹುದ್ದೆಯಿಂದ ಕೆಳಗಿಳಿಯಲೇಬೇಕು: ಕಾಂಗ್ರೆಸ್
ಮಧ್ಯಪ್ರದೇಶದಲ್ಲಿ ಲಕ್ಷಾಂತರ ನಕಲಿ ಮತದಾರರನ್ನು ಕಾಂಗ್ರೆಸ್ ಪತ್ತೆಹಚ್ಚಿದ 2018ರಲ್ಲಿ ಚುನಾವಣಾ ಆಯೋಗವು ಹುಡುಕಬಹುದಾದ ಮತದಾರರ ಪಟ್ಟಿಗಳನ್ನು ಒದಗಿಸುವುದನ್ನು ನಿಲ್ಲಿಸಿತ್ತು. ಆ ಬಳಿಕ ಎಂಟು ವರ್ಷಗಳ ಕಾಲ ನಮ್ಮ ಬೇಡಿಕೆಯನ್ನು ತಿರಸ್ಕರಿಸಲಾಯಿತು.

CJP ಪ್ರತಿಭಟನೆಗೆ ದೆಹಲಿಯಲ್ಲಿ ಭಾರೀ ಭದ್ರತೆ: ಇದು ಮೋದಿ ಸರ್ಕಾರದ 'ಭಯ, ಆತಂಕ'ಕ್ಕೆ ಸಾಕ್ಷಿ- ಕಾಂಗ್ರೆಸ್
ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಗೆ ಮುನ್ನ ದೆಹಲಿಯಾದ್ಯಂತ 20,000ಕ್ಕೂ ಹೆಚ್ಚು ಪೊಲೀಸ್ ಮತ್ತು ಅರೆಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

'ರಾಮನ ಹೆಸರಿಗೆ ಮಸಿ ಬಳಿಯಬೇಡಿ': ಪ್ರಧಾನ ಮಂತ್ರಿಗಳೇ, ನಿಮ್ಮ ಮೌನ ಮುರಿಯಲೇಬೇಕು ಎಂಬುದನ್ನು ನೆನಪಿಡಿ; ಕಾಂಗ್ರೆಸ್ ವಾಗ್ದಾಳಿ
ಸೆಪ್ಟೆಂಬರ್ 25ರೊಳಗೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗದಿದ್ದರೆ, ದೇಶದ ಅತ್ಯಂತ 'ಲಜ್ಜೆಗೇಡಿ ದೇಣಿಗೆ ಕಳ್ಳತನ ಪ್ರಕರಣ'ದಲ್ಲಿ ಭಾಗಿಯಾಗಿರುವ ಸಣ್ಣಪುಟ್ಟ ಆರೋಪಿಗಳಿಗೆ ಜಾಮೀನು ಪಡೆಯಲು ದಾರಿ ಸುಗಮವಾಗಲಿದೆ ಎಂದರು.

ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೇವಲ ಆರಂಭವಷ್ಟೇ: ಕಾಂಗ್ರೆಸ್
ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿನ ಕೊಳೆ ತುಂಬಾ ಆಳವಾಗಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಅದರ ಶುದ್ಧೀಕರಣದ ದೀರ್ಘ ಪಯಣದ ಮೊದಲ ಹೆಜ್ಜೆ ಮಾತ್ರ.

ಲೆಬನಾನ್ ವಿಚಾರದಲ್ಲಿ ಕೇಂದ್ರ ಸರ್ಕಾರ ಮೌನ: 'ಮೋದಿ ಭಕ್ತಿ ಇಸ್ರೇಲ್ಗೆ, ನಷ್ಟ ಭಾರತಕ್ಕೆ'; ಕಾಂಗ್ರೆಸ್ ವಾಗ್ದಾಳಿ
ಅಮೆರಿಕಾ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದವನ್ನು ಜಗತ್ತಿನ ಹೆಚ್ಚಿನ ದೇಶಗಳು ಎಚ್ಚರಿಕೆಯಿಂದ ಒಪ್ಪಿಕೊಂಡಿದ್ದರೂ, ಅದರ ಯಶಸ್ಸಿಗೆ ಪ್ರಮುಖ ಅಡೆತಡೆ ಇಸ್ರೇಲ್ನಿಂದಲೇ ಎದುರಾಗುತ್ತಿದೆ.

ಸಿದ್ದರಾಮಯ್ಯ ನಿಜವಾದ ಜನನಾಯಕ, 17 ಬಜೆಟ್ಗಳಲ್ಲಿ ಪ್ರತಿಯೊಂದೂ ಪರಿಣಾಮಕಾರಿಯಾದದ್ದು: ಜೈರಾಮ್ ರಮೇಶ್ ಶ್ಲಾಘನೆ!
ಸಿದ್ದರಾಮಯ್ಯ ಅವರ ನಾಲ್ಕು ದಶಕಗಳ ರಾಜಕೀಯ ಜೀವನ ಮತ್ತು 17 ಬಾರಿ ಬಜೆಟ್ ಮಂಡನೆಯು ಅವರ ವರ್ಚಸ್ಸು ಮತ್ತು ಕರ್ನಾಟಕದ ಆಡಳಿತಕ್ಕೆ ಅವರ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

