ದೂರು ದಾಖಲು

ಒಬ್ಬ ತಂದೆಯಾಗಿ ನಾನು ಸುಮ್ಮನಿರಲು ಸಾಧ್ಯವಿಲ್ಲ: ಹಿರಿಯ ಪುತ್ರಿ ಐಶ್ವರ್ಯಾ 'ಮದ್ಯಪಾನಿ' ಆರೋಪಕ್ಕೆ  ಆಕ್ರೋಶ; ದೂರು ದಾಖಲಿಸಿದ ಅರ್ಜುನ್ ಸರ್ಜಾ
ಸಿನಿಮಾ ಸುದ್ದಿ

ಒಬ್ಬ ತಂದೆಯಾಗಿ ನಾನು ಸುಮ್ಮನಿರಲು ಸಾಧ್ಯವಿಲ್ಲ: ಹಿರಿಯ ಪುತ್ರಿ ಐಶ್ವರ್ಯಾ 'ಮದ್ಯಪಾನಿ' ಆರೋಪಕ್ಕೆ ಆಕ್ರೋಶ; ದೂರು ದಾಖಲಿಸಿದ ಅರ್ಜುನ್ ಸರ್ಜಾ

ಜೊತೆಗೆ ಅರ್ಜುನ್ ಸರ್ಜಾ ಅವರ ಕಿರಿಯ ಮಗಳ ಮದುವೆಯಲ್ಲಿ ಉಮಾಪತಿ ಹಾಜರಿರಲಿಲ್ಲ, ಐಶ್ವರ್ಯಾ ಅವರಿಗೆ 'ಮದ್ಯಪಾನದ ಚಟವಿದೆ' (ಆಲ್ಕೋಹಾಲಿಕ್) ಎಂದೂ ಕೆಲವು ಮಾಧ್ಯಮಗಳು ಆರೋಪಿಸಿದ್ದವು.

ಮಿತಿ ಮೀರಿದ ಟ್ರೋಲಿಂಗ್: ಹೈದರಾಬಾದ್ ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಿದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ!
ಸಿನಿಮಾ ಸುದ್ದಿ

ಮಿತಿ ಮೀರಿದ ಟ್ರೋಲಿಂಗ್: ಹೈದರಾಬಾದ್ ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಿದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ!

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿರುದ್ಧ ನಿರ್ದಿಷ್ಟವಾಗಿ ಗುರಿಪಡಿಸಿ ಮಾಡಲಾಗಿರುವ ಆನ್‌ಲೈನ್ ಪೋಸ್ಟ್‌ಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿ ನಮ್ಮ ಪ್ರತಿನಿಧಿಯು ಹೈದರಾಬಾದ್ ಸೈಬರ್ ಕ್ರೈಂ ಅಧಿಕಾರಿಗಳಿಗೆ ಖುದ್ದಾಗಿ ದೂರು ಸಲ್ಲಿಸಿದ್ದಾರೆ.

ನನಗೆ ಮತ್ತು ನನ್ನ ಕುಟುಂಬಕ್ಕೆ ಕಂಟಕವಿದೆ: ಸೂಕ್ತ ರಕ್ಷಣೆ ನೀಡಿ; ಶಿವಮೊಗ್ಗ SP ಗೆ ಈಶ್ವರಪ್ಪ ದೂರು
ರಾಜ್ಯ

ನನಗೆ ಮತ್ತು ನನ್ನ ಕುಟುಂಬಕ್ಕೆ ಕಂಟಕವಿದೆ: ಸೂಕ್ತ ರಕ್ಷಣೆ ನೀಡಿ; ಶಿವಮೊಗ್ಗ SP ಗೆ ಈಶ್ವರಪ್ಪ ದೂರು

ಧಮ್ಕಿ ಹಾಕಿದ ದುಷ್ಟ ವ್ಯಕ್ತಿಗಳನ್ನು ಗುರುತಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ನನಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ರಾಷ್ಟ್ರಭಕ್ತ ಬಳಗದವರ ಜೊತೆ ಸೇರಿ ಎಸ್​ಪಿಗೆ ಮನವಿ ಸಲ್ಲಿಸಿದ್ದಾರೆ

ಸಿದ್ಧಗಂಗಾ ಶ್ರೀಗಳ ಬಗ್ಗೆ ಹೇಳಿಕೆ: ನೈಸ್ ಮುಖ್ಯಸ್ಥ ಅಶೋಕ್ ಖೇಣಿ ವಿರುದ್ಧ ದೂರು
ರಾಜ್ಯ

ಸಿದ್ಧಗಂಗಾ ಶ್ರೀಗಳ ಬಗ್ಗೆ ಹೇಳಿಕೆ: ನೈಸ್ ಮುಖ್ಯಸ್ಥ ಅಶೋಕ್ ಖೇಣಿ ವಿರುದ್ಧ ದೂರು

ಖಾಸಗಿ ಸುದ್ದಿ ವಾಹಿನಿಯೊಂದರ ಇತ್ತೀಚಿನ ಸಂದರ್ಶನವೊಂದರಲ್ಲಿ ಖೇಣಿ ಅವರು ಸ್ವಾಮೀಜಿಯವರ ಬಗ್ಗೆ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಪ್ರತಿಭಟನೆ: 'ಹೈಕೋರ್ಟ್ ಆದೇಶ ಉಲ್ಲಂಘನೆ': ಅಭಿಜೀತ್ ದೀಪ್ಕೆ, ಇತರ ಮೂವರ ವಿರುದ್ಧ ದೂರು ದಾಖಲು!
ದೇಶ

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಪ್ರತಿಭಟನೆ: 'ಹೈಕೋರ್ಟ್ ಆದೇಶ ಉಲ್ಲಂಘನೆ': ಅಭಿಜೀತ್ ದೀಪ್ಕೆ, ಇತರ ಮೂವರ ವಿರುದ್ಧ ದೂರು ದಾಖಲು!

ಶಿವಾಜಿ ಪಾರ್ಕ್ ಬಳಿ ಪ್ರತಿಭಟನೆಯು ಬಾಂಬೆ ಹೈಕೋರ್ಟ್‌ನ ಜನವರಿ 4, 2013ರ ತೀರ್ಪು (ಪಿಐಎಲ್ 116/2009) ಹಾಗೂ ಮಹಾರಾಷ್ಟ್ರ ಸರ್ಕಾರದ ಆದೇಶಗಳ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

'ಲಂಚ'ದ ಹೇಳಿಕೆ: ಅಬಕಾರಿ ಸಚಿವ ಶಿವಲಿಂಗೇಗೌಡರ ವಿರುದ್ಧ ದೂರು ದಾಖಲು!
ರಾಜ್ಯ

'ಲಂಚ'ದ ಹೇಳಿಕೆ: ಅಬಕಾರಿ ಸಚಿವ ಶಿವಲಿಂಗೇಗೌಡರ ವಿರುದ್ಧ ದೂರು ದಾಖಲು!

ಸಾರ್ವಜನಿಕ ಸೇವಕರು ನೀಡುವ ಸೇವೆಗಳಿಗೆ ನಾಗರಿಕರು ಅವರಿಗೆ ಹಣ ಪಾವತಿಸುವುದು ಅವರ 'ಧರ್ಮ' (ಕರ್ತವ್ಯ) ಎಂದು ಸಚಿವರು ಪ್ರತಿಪಾದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

'ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ': ಶಿವಲಿಂಗೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು; ಸಚಿವರ ರಾಜಿನಾಮೆಗೆ ಒತ್ತಾಯ
ರಾಜ್ಯ

'ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ': ಶಿವಲಿಂಗೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು; ಸಚಿವರ ರಾಜಿನಾಮೆಗೆ ಒತ್ತಾಯ

ಕೆಲಸ ಆದ ನಂತರ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ಧರ್ಮ ಎಂದು ಸಚಿವ ಶಿವಲಿಂಗೇಗೌಡ ಹೇಳಿಕೆ ನೀಡಿದ್ದು, ಈ ಮೂಲಕ ಅವ್ರು ನೇರವಾಗಿ ಲಂಚ ನೀಡುವಂತೆ ಜನರಿಗೆ ಸಲಹೆ ಕೊಟ್ಟಿದ್ದಾರೆ.

CJP ಪ್ರತಿಭಟನೆ ವೇಳೆ ಹೆಸರು ದುರುಪಯೋಗ: 'ಬಲಪಂಥೀಯ' ಇನ್‌ಫ್ಲ್ಯುಯೆನ್ಸರ್ ವಿರುದ್ಧ ಕೇಸ್ ದಾಖಲಿಸಿದ ಚಿರಾಗ್ ಪಾಸ್ವಾನ್
ದೇಶ

CJP ಪ್ರತಿಭಟನೆ ವೇಳೆ ಹೆಸರು ದುರುಪಯೋಗ: 'ಬಲಪಂಥೀಯ' ಇನ್‌ಫ್ಲ್ಯುಯೆನ್ಸರ್ ವಿರುದ್ಧ ಕೇಸ್ ದಾಖಲಿಸಿದ ಚಿರಾಗ್ ಪಾಸ್ವಾನ್

ಒಬ್ಬ ವ್ಯಕ್ತಿಯನ್ನು ಸಾಯುವಂತೆ ಹೊಡೆದಿದ್ದೇನೆ ಎಂದು ಆತ(ಭಾರದ್ವಾಜ್) ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾನೆ. ಇಂತಹ ಹೇಳಿಕೆಗಳ ಹೊರತಾಗಿಯೂ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಅದು ದೇಶಕ್ಕೆ ಮತ್ತು ಜನರಿಗೆ ತಪ್ಪು ಸಂದೇಶ ನೀಡಲಿದೆ.

3.85 ಕೋಟಿ ರೂ ವಂಚನೆ ಆರೋಪ: ಸ್ಯಾಂಡಲ್ ವುಡ್ ನಿರ್ದೇಶಕ ಓಂಪ್ರಕಾಶ್ ರಾವ್ ವಿರುದ್ಧ ದೂರು ದಾಖಲು!
ಸಿನಿಮಾ ಸುದ್ದಿ

3.85 ಕೋಟಿ ರೂ ವಂಚನೆ ಆರೋಪ: ಸ್ಯಾಂಡಲ್ ವುಡ್ ನಿರ್ದೇಶಕ ಓಂಪ್ರಕಾಶ್ ರಾವ್ ವಿರುದ್ಧ ದೂರು ದಾಖಲು!

ಇದೇ ಪ್ರಕರಣ ಸಂಬಂಧ ವಾಸುದೇವರೆಡ್ಡಿ, ಭಾಸ್ಕರ್ ಶೆಟ್ಟಿ, ವಸಂತಮ್ಮ ಹಾಗೂ ಜಯಲಕ್ಷ್ಮಿ ಎಂಬುವರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.