ನಂದಿನಿ

'ಅಮುಲ್ ಹಾಲಿನ ಬೆಲೆ ಪ್ರಧಾನಿ ಕಡಿಮೆ ಮಾಡಿದರೆ, ನಾವು ಸಹ ಮಾಡುತ್ತೇವೆ': ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಸಿಎಂ ಡಿ ಕೆ ಶಿವಕುಮಾರ್ ಸಮರ್ಥನೆ
ಹಾಲು ಉತ್ಪಾದಕರಿಗೆ ಅವರ ಶ್ರಮಕ್ಕೆ ತಕ್ಕ ನ್ಯಾಯಯುತ ಬೆಲೆ ಸಿಗಬೇಕು. ಅಮುಲ್ಗೆ ಹಾಲು ಪೂರೈಸುವ ರೈತರಿಗೆ ಹೋಲಿಸಿದರೆ ನಮ್ಮ ರೈತರಿಗೆ ಸಿಗುವ ಹಣ ಕಡಿಮೆ ಇದೆ. ಹಸುಗಳನ್ನು ಸಾಕುವುದು, ಅವುಗಳಿಗೆ ಮೇವು ಒದಗಿಸುವುದು ಹಾಗೂ ಅವುಗಳ ಆರೋಗ್ಯ ಕಾಪಾಡುವುದು ಸುಲಭದ ಕೆಲಸವಲ್ಲ ಎಂದು ಹೇಳಿದರು.
ನಂದಿನಿ ಮೊಸರು ಪ್ಯಾಕೆಟ್ನಲ್ಲಿ ಸಿಮ್ ಕಾರ್ಡ್: ವೈರಲ್ ವಿಡಿಯೋ ಅಸಲಿಯತ್ತು ಬಯಲು! ಪತ್ನಿಯ ಸಿಮ್ ಇಟ್ಟುಕೊಂಡು ಸುಳ್ಳು ಸುದ್ದಿ ಹಬ್ಬಿಸಿದ ಆರೋಪಿ ಬಂಧನ
ನಂದಿನಿ ಮೊಸರು ಪ್ಯಾಕೆಟ್ನಲ್ಲಿ ಜಿಯೋ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂದು ಸುಳ್ಳು ವಿಡಿಯೋ ಹರಿಬಿಟ್ಟಿದ್ದ ಅರುಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಆ ಸಿಮ್ ಕಾರ್ಡ್ ಸ್ವತಃ ಆತನ ಪತ್ನಿಯೇ ಬಳಸುತ್ತಿದ್ದದ್ದು ಎಂಬುದು ಬೆಳಕಿಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ:

ಶೀಘ್ರದಲ್ಲೇ ನಂದಿನಿ ಹಾಲಿನ ದರ ಹೆಚ್ಚಳ? ಲೀಟರ್ ಹಾಲಿಗೆ ₹8 ಏರಿಕೆಗೆ ಒಕ್ಕೂಟಗಳ ಪ್ರಸ್ತಾವನೆ!
ಕರ್ನಾಟಕದಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ ₹8 ರಿಂದ ₹10 ರವರೆಗೆ ಹೆಚ್ಚಿಸಬೇಕು ಎಂದು ಹಾಲು ಒಕ್ಕೂಟಗಳು ರಾಜ್ಯ ಸರ್ಕಾರ ಹಾಗೂ ಕೆಎಂಎಫ್ಗೆ ತೀವ್ರ ಒತ್ತಾಯ ಮತ್ತು ಪ್ರಸ್ತಾವನೆ ಸಲ್ಲಿಸಿವೆ. ಆ ಕುರಿತ ವರದಿ ಇಲ್ಲಿದೆ:

IPL 2026: ನಮ್ಮ ನಂದಿನಿ, ನಮ್ಮ RCB; ಕರ್ನಾಟಕದ ಹೆಮ್ಮೆಯ KMF ನಂದಿನಿ ಆರ್ಸಿಬಿಯ ಅಧಿಕೃತ ಡೈರಿ ಪಾರ್ಟ್ನರ್!
ಭಾರತದ ಎರಡನೇ ಅತಿದೊಡ್ಡ ಹಾಗೂ ಕರ್ನಾಟಕದ ಹೆಮ್ಮೆಯ ಕೆಎಂಎಫ್ ನಂದಿನಿ ಮಾರ್ಚ್ 28ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 2026 ಆವೃತ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಧಿಕೃತ ಡೈರಿ ಪಾರ್ಟ್ನರ್ ಆಗಿದೆ.

News Wrap 13-03-26 | ಒಂದು ವಾರ ಹೋಟೆಲ್ಗಳಿಗೆ ಸಿಲಿಂಡರ್ ಪೂರೈಕೆ ಅಸಾಧ್ಯ; ಅಡ್ಡಮತದಾನ ಭೀತಿ: ಬೆಂಗಳೂರಿಗೆ ಒಡಿಶಾ 'ಕೈ' ಶಾಸಕರು; ಯುಗಾದಿ ಬೋನಸ್: ರೈತರಿಗೆ ಲೀಟರ್ಗೆ 1 ರೂ ಹೆಚ್ಚುವರಿ ಹಣ!

Watch | ಒಂದು ವಾರ ಹೋಟೆಲ್ಗಳಿಗೆ LPG ಸಿಲಿಂಡರ್ ಪೂರೈಕೆ ಅಸಾಧ್ಯ; ಅಡ್ಡಮತದಾನ ಭೀತಿ: ಬೆಂಗಳೂರಿಗೆ ಒಡಿಶಾ 'ಕೈ' ಶಾಸಕರು; ಯುಗಾದಿ ಬೋನಸ್: ರೈತರಿಗೆ ಲೀಟರ್ಗೆ 1 ರೂ ಹೆಚ್ಚುವರಿ ಹಣ!

News Wrap 20-02-26 | ಶಿವಾಜಿ ಮೆರವಣಿಗೆ ಮೇಲೆ ಮುಸ್ಲಿಂರಿಂದ ಕಲ್ಲು ತೂರಾಟ; Nandini ಉತ್ಪನ್ನ ವಿಷಕಾರಿ: ವೈದ್ಯೆ ಆರೋಪ; ಸ್ನೇಹಮಯಿ ಕೃಷ್ಣ ಬಂಧನ!

Watch | ಶಿವಾಜಿ ಮೆರವಣಿಗೆ ಮೇಲೆ ಮುಸ್ಲಿಂರಿಂದ ಕಲ್ಲು ತೂರಾಟ; Nandini ಉತ್ಪನ್ನ ವಿಷಕಾರಿ: ವೈದ್ಯೆ ಆರೋಪ; ಸ್ನೇಹಮಯಿ ಕೃಷ್ಣ ಬಂಧನ!


