ನವರಾತ್ರಿ ಹಬ್ಬ

40 ವರ್ಷಗಳಿಂದ ನವರಾತ್ರಿ ಗೊಂಬೆ ಇಡುವ ಸಂಪ್ರದಾಯ ಉಳಿಸಿಕೊಂಡು ಬಂದಿರುವ ಶ್ರೀರಂಗಪಟ್ಟಣ ದಂಪತಿ; ಇಲ್ಲಿವೆ 3,000ಕ್ಕೂ ಹೆಚ್ಚು ಸಂಗ್ರಹ; Video
ವಿಶೇಷ

40 ವರ್ಷಗಳಿಂದ ನವರಾತ್ರಿ ಗೊಂಬೆ ಇಡುವ ಸಂಪ್ರದಾಯ ಉಳಿಸಿಕೊಂಡು ಬಂದಿರುವ ಶ್ರೀರಂಗಪಟ್ಟಣ ದಂಪತಿ; ಇಲ್ಲಿವೆ 3,000ಕ್ಕೂ ಹೆಚ್ಚು ಸಂಗ್ರಹ; Video

ಕಳೆದ 40 ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ಗೊಂಬೆಗಳನ್ನು ಪ್ರದರ್ಶಿಸುವ ಪುರಾತನ ಸಂಪ್ರದಾಯವನ್ನು ಈ ದಂಪತಿ ಉಳಿಸಿಕೊಂಡು ಬಂದಿದ್ದಾರೆ. ಈ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕು ಎಂಬ ಸಂಕಲ್ಪದೊಂದಿಗೆ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದಾರೆ.

ಕರ್ನಾಟಕದಲ್ಲಿ ನವರಾತ್ರಿ: ಭಕ್ತಿ, ಸಂಪ್ರದಾಯ, ಸಾಂಸ್ಕೃತಿಕ ವೈಭವದ ಒಂಬತ್ತು ರಾತ್ರಿಗಳು
ಭಕ್ತಿ-ಜ್ಯೋತಿಷ್ಯ

ಕರ್ನಾಟಕದಲ್ಲಿ ನವರಾತ್ರಿ: ಭಕ್ತಿ, ಸಂಪ್ರದಾಯ, ಸಾಂಸ್ಕೃತಿಕ ವೈಭವದ ಒಂಬತ್ತು ರಾತ್ರಿಗಳು

ನಾಡಿನ ರಾಜವೈಭವ, ಜಾನಪದ ಸಂಪ್ರದಾಯಗಳು, ಕಲಾ ಪರಂಪರೆ ಮತ್ತು ಆದಿಶಕ್ತಿಯ ಮೇಲಿನ ಆಳವಾದ ಭಕ್ತಿಯ ಸುಂದರ ಸಂಗಮ. ಪ್ರಾಚೀನ ಆಚರಣೆಗಳು, ರಾಜಪರಂಪರೆಯ ವೈಭವ ಮತ್ತು ದೈನಂದಿನ ಬದುಕಿನ ಸಾಂಸ್ಕೃತಿಕ ಸಂಪ್ರದಾಯಗಳು ಒಂದಾಗಿ ಬೆರೆತು ನವರಾತ್ರಿಯನ್ನು ಅನನ್ಯ ಅನುಭವವನ್ನಾಗಿಸುತ್ತವೆ.

ನವರಾತ್ರಿಯ ಮೊದಲ ದಿನದಿಂದ 'ಏಕತಾ ಪ್ರತಿಮೆ' ಸಾರ್ವಜನಿಕ ಪ್ರವೇಶಕ್ಕೆ ಮುಕ್ತ
ದೇಶ

ನವರಾತ್ರಿಯ ಮೊದಲ ದಿನದಿಂದ 'ಏಕತಾ ಪ್ರತಿಮೆ' ಸಾರ್ವಜನಿಕ ಪ್ರವೇಶಕ್ಕೆ ಮುಕ್ತ

ಆರು ತಿಂಗಳಿಗಿಂತ ಹೆಚ್ಚು ವಿರಾಮದ ನಂತರ ವಿಶ್ವದ ಅತಿ ಎತ್ತರದ ಪ್ರತಿಮೆ ಗುಜರಾತಿನ "ಏಕತಾ ಪ್ರತಿಮೆ"ಅಕ್ಟೋಬರ್ 17 ರಿಂದ ಸಾರ್ವಜನಿಕರಿಗೆ  ಮುಕ್ತವಾಗಲಿದೆ. ನವರಾತ್ರಿ ಪ್ರಾರಂಭದ ಶುಭದಿನದಂದು ಏಕತಾ ಪ್ರತಿಮೆಗೆ ಮತ್ತೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.