ನಿಧನ

ತಮಿಳುನಾಡು: ಮಾಜಿ ಸಿಎಂ MK ಸ್ಟಾಲಿನ್ ಸೋಲಿಸಿದ್ದ  ಕೊಲತ್ತೂರು TVK ಶಾಸಕ ವಿ.ಎಸ್ ಬಾಬು ನಿಧನ
ದೇಶ

ತಮಿಳುನಾಡು: ಮಾಜಿ ಸಿಎಂ MK ಸ್ಟಾಲಿನ್ ಸೋಲಿಸಿದ್ದ ಕೊಲತ್ತೂರು TVK ಶಾಸಕ ವಿ.ಎಸ್ ಬಾಬು ನಿಧನ

2 ತಿಂಗಳಿನಿಂದ ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮಧ್ಯಾಹ್ನ 2.24ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಅಧಿಕೃತ ಪ್ರಕಟಣೆ ತಿಳಿಸಿದೆ.

ಖ್ಯಾತ ಪತ್ರಕರ್ತೆ, ಸಂಗೀತ ವಿದ್ವಾಂಸೆ ಶಕುಂತಲಾ ನರಸಿಂಹನ್ ಇನ್ನಿಲ್ಲ
ರಾಜ್ಯ

ಖ್ಯಾತ ಪತ್ರಕರ್ತೆ, ಸಂಗೀತ ವಿದ್ವಾಂಸೆ ಶಕುಂತಲಾ ನರಸಿಂಹನ್ ಇನ್ನಿಲ್ಲ

ಕಳೆದ ಕೆಲವು ಸಮಯದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹಲಸೂರಿನ ಕೇರ್ ಹೋಮ್‌ನಲ್ಲಿ ಬುಧವಾರ ಬೆಳಿಗ್ಗೆ 5:15 ಕ್ಕೆ ಕೊನೆಯುಸಿರೆಳೆದಿದ್ದಾರೆ.

ಫಿಟ್ನೆಸ್‌ಗೆ ಹೆಚ್ಚು ಒತ್ತು ನೀಡುತ್ತಿದ್ದ ನಟನ ದುರಂತ ಅಂತ್ಯ: ನಿದ್ರೆಯಲ್ಲಿದ್ದಾಗಲೇ ಫಿಟ್ಸ್ ಬಂದು ಅನುಜ್ ಠಾಕೂರ್ ನಿಧನ..!
ಸಿನಿಮಾ ಸುದ್ದಿ

ಫಿಟ್ನೆಸ್‌ಗೆ ಹೆಚ್ಚು ಒತ್ತು ನೀಡುತ್ತಿದ್ದ ನಟನ ದುರಂತ ಅಂತ್ಯ: ನಿದ್ರೆಯಲ್ಲಿದ್ದಾಗಲೇ ಫಿಟ್ಸ್ ಬಂದು ಅನುಜ್ ಠಾಕೂರ್ ನಿಧನ..!

ಅನುಜ್ ಅವರ ಆಪ್ತ ಸ್ನೇಹಿತ ಹಾಗೂ ಸಹ ಕಲಾವಿದ ರೂಪೇಶ್ ಸೋನಾರ್ ಅಕ್ಟೋಬರ್ 30ರಂದು ಇನ್‌ಸ್ಟಾಗ್ರಾಂನಲ್ಲಿ ಸಂತಾಪ ಸೂಚಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.

ಬಾತ್​​​ರೂಮ್​​​ನಲ್ಲಿ ಬಿದ್ದು ಜನಪ್ರಿಯ ನಿರ್ದೇಶಕ ಸಂಜಯ್ ಗುಪ್ತಾ ನಿಧನ!
ಸಿನಿಮಾ ಸುದ್ದಿ

ಬಾತ್​​​ರೂಮ್​​​ನಲ್ಲಿ ಬಿದ್ದು ಜನಪ್ರಿಯ ನಿರ್ದೇಶಕ ಸಂಜಯ್ ಗುಪ್ತಾ ನಿಧನ!

"ಕಾಂಟೆ", "ಶೂಟೌಟ್ ಅಟ್ ಲೋಖಂಡ್ವಾಲಾ" ಮತ್ತು "ಕಾಬಿಲ್" ನಂತಹ ಚಿತ್ರಗಳಿಗೆ ಹೆಸರುವಾಸಿಯಾದ ಸಂಜಯ್ ಗುಪ್ತಾ ಅವರು ತಮ್ಮ ನಿವಾಸದಲ್ಲಿ ಜಾರಿ ಬಿದ್ದಿದ್ದರು. ಇದರಿಂದ ಅವರ ತಲೆಗೆ ಪೆಟ್ಟಾಗಿತ್ತು ಎಂದು ಅವರ ಸ್ನೇಹಿತ ಮಿಲಾಪ್ ಜವೇರಿ ತಿಳಿಸಿದ್ದಾರೆ.

ಮಾಜಿ ಸಚಿವ, ಹಿರಿಯ ರಾಜಕಾರಣಿ ಶಿವಾನಂದ ಕೌಜಲಗಿ ನಿಧನ
ರಾಜ್ಯ

ಮಾಜಿ ಸಚಿವ, ಹಿರಿಯ ರಾಜಕಾರಣಿ ಶಿವಾನಂದ ಕೌಜಲಗಿ ನಿಧನ

ಜನತಾ ದಳ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿ ಅವರು ಸೇವೆ ಸಲ್ಲಿಸಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು, ಕೆಎಲ್‌ಇ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

'A' ಸಿನಿಮಾ ನಿರ್ಮಾಪಕ ಸಿಲ್ಕ್ ಮಂಜು ನಿಧನ!
ಸಿನಿಮಾ

'A' ಸಿನಿಮಾ ನಿರ್ಮಾಪಕ ಸಿಲ್ಕ್ ಮಂಜು ನಿಧನ!

1998ರಲ್ಲಿ ತೆರೆಕಂಡ ಉಪೇಂದ್ರ ನಿರ್ದೇಶನದ ಎ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಆ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು.

ಕನ್ನಡ ಚಿತ್ರರಂಗದಲ್ಲಿ ಖಳನಾಯಕಿಯಾಗಿ ಮಿಂಚಿದ್ದ ಹಿರಿಯ ನಟಿ ಲಲಿತಮ್ಮ ಇನ್ನಿಲ್ಲ..!
ಸಿನಿಮಾ ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಖಳನಾಯಕಿಯಾಗಿ ಮಿಂಚಿದ್ದ ಹಿರಿಯ ನಟಿ ಲಲಿತಮ್ಮ ಇನ್ನಿಲ್ಲ..!

ಅನಾರೋಗ್ಯದ ಸಂದರ್ಭದಲ್ಲಿ ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲದ ಹಿನ್ನೆಲೆಯಲ್ಲಿ ಕಷ್ಟದ ಪರಿಸ್ಥಿತಿಯಲ್ಲಿದ್ದ ಅವರಿಗೆ ‘ಅಮ್ಮನ ಮಡಿಲು ಟ್ರಸ್ಟ್’ ಆಶ್ರಯ ನೀಡಿತ್ತು.

'ಹಾಲು ಜೇನು, ದೇವತಾ ಮನುಷ್ಯ' ಖ್ಯಾತಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ ನಿಧನ
ಸಿನಿಮಾ ಸುದ್ದಿ

'ಹಾಲು ಜೇನು, ದೇವತಾ ಮನುಷ್ಯ' ಖ್ಯಾತಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ ನಿಧನ

1931ರ ಸೆಪ್ಟೆಂಬರ್ 21ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಉದಯಗಿರಿಯಲ್ಲಿ ಜನಿಸಿದ್ದ ಇವರು, ಪ್ರಯೋಗಾತ್ಮಕ ಸಿನಿಮಾಗಳನ್ನ ಮಾಡಿ ಸೈ ಅನಿಸಿಕೊಂಡಿದ್ದ ನಿರ್ದೇಶಕರಾಗಿದ್ದರು.

ಸಂಗೀತ ಲೋಕಕ್ಕೆ ಆಘಾತ: 'ಕನ್ನಡದ ಶಿವಮಣಿ' ಎಂದೇ ಖ್ಯಾತರಾಗಿದ್ದ ಡ್ರಮ್ಮರ್‌ ದೇವ ಇನ್ನಿಲ್ಲ..!
ರಾಜ್ಯ

ಸಂಗೀತ ಲೋಕಕ್ಕೆ ಆಘಾತ: 'ಕನ್ನಡದ ಶಿವಮಣಿ' ಎಂದೇ ಖ್ಯಾತರಾಗಿದ್ದ ಡ್ರಮ್ಮರ್‌ ದೇವ ಇನ್ನಿಲ್ಲ..!

ಕಳೆದ ಜೂನ್‌ನಲ್ಲಿ ದೇವ್‌ ಅವರಿಗೆ ಪಾರ್ಶ್ವವಾಯು (ಸ್ಟ್ರೋಕ್‌) ಕಾಣಿಸಿಕೊಂಡಿತ್ತು. ಬಳಿಕ ಅವರ ಆರೋಗ್ಯ ಸ್ಥಿತಿ ಕ್ರಮೇಣ ಹದಗೆಟ್ಟಿತ್ತು. ಗ್ಯಾಂಗ್ರಿನ್‌ ಸಮಸ್ಯೆಯಿಂದ ಅವರ ಬಲಗಾಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿತ್ತು.