ನ್ಯೂಜಿಲೆಂಡ್ v/s ಭಾರತ

ಕೆ.ಎಲ್ ರಾಹುಲ್ಗೆ 'ಬಿಗ್ ಬ್ರದರ್' ನಂತೆ ವಿರಾಟ್ ಕೊಹ್ಲಿ ಕಾಳಜಿ! Video ವೈರಲ್, ನೆಟ್ಟಿಗರು ಫಿದಾ!
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು, ರಾಹುಲ್ ತಮ್ಮ ಜೆರ್ಸಿಯನ್ನು ಧರಿಸಲು ಮತ್ತು ಅದನ್ನು ಸರಿಪಡಿಸಿಕೊಳ್ಳಲು ಸಹಾಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.

ನ್ಯೂಜಿಲೆಂಡ್ ವಿರುದ್ಧದ 5ನೇ T20: ಒಂದೇ ಓವರ್ ನಲ್ಲಿ 4, 4, 4, 6, 4, 6 ಚಚ್ಚಿದ ಇಶಾನ್ ಕಿಶಾನ್!
ಒಂದೇ ಓವರ್ ನಲ್ಲಿ ಭರ್ಜರಿ ನಾಲ್ಕು ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸುವ ಮೂಲಕ 28 ರನ್ ಚಚ್ಚಿದ್ದಾರೆ. Murderous Form ಎಂದು ಲೆಜೆಂಡರಿ ಸುನೀಲ್ ಗವಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

