ಪುರುಷೋತ್ತಮನ ಪ್ರಸಂಗ

'ಪುರುಷೋತ್ತಮನ ಪ್ರಸಂಗ' ಚಿತ್ರ ವಿಮರ್ಶೆ: ಮಾಯಾನಗರಿ ದುಬೈ ಮೋಹದಲ್ಲಿ ಬಿದ್ದ ಮಧ್ಯಮ ವರ್ಗದ ಯುವಕನ ಕಥೆ-ವ್ಯಥೆ!
ಹಣ ಸಂಪಾದಿಸಲು ಮಧ್ಯಮ ವರ್ಗದ ಬಹುತೇಕ ಜನರು ಆಯ್ದುಕೊಳ್ಳುವುದು ದುಬೈ ಎಂಬ ಮಾಯನಗರಿಯನ್ನು. ಅದರಲ್ಲೂ ವಿಶೇಷವಾಗಿ ಕರಾವಳಿ ತೀರದ ಜನರಲ್ಲಿ ಕೊಂಚ ದುಬೈ ಮೋಹ ಹೆಚ್ಚು. ಇದೇ ರೀತಿ ನಮ್ಮ ಕಥಾ ನಾಯಕ ಪುರುಷೋತ್ತಮ ದುಬೈಗೆ ಹಾರುತ್ತಾನೆ.

ಪುರುಷೋತ್ತಮನ ಪ್ರಸಂಗ ಚಿತ್ರದ ಟ್ರೈಲರ್
ನಟ ಅಜಯ ಪೃಥ್ವಿ ಅಭಿನಯಿಸಿರುವ ಪುರುಷೋತ್ತಮನ ಪ್ರಸಂಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದೇವದಾಸ್ ಕಪ್ಪಿಕಡ್ ನಿರ್ದೇಶಿಸಿದ್ದಾರೆ.

ಪುರುಷೋತ್ತಮನ ಪ್ರಸಂಗ ಚಿತ್ರದ ಟೀಸರ್
ನಟ ಅಜಯ ಪೃಥ್ವಿ ಅಭಿನಯದ ಪುರುಷೋತ್ತಮನ ಪ್ರಸಂಗ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ದೇವದಾಸ್ ಕಪ್ಪಿಕಡ್ ನಿರ್ದೇಶಿಸಿದ್ದಾರೆ.

