ಬಾಕ್ಸ್ ಆಫೀಸ್ ಕಲೆಕ್ಷನ್

'OM': 3ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್, ಭಾರತದಲ್ಲಿ 50 ಕೋಟಿ ಗೂ ಅಧಿಕ ಗಳಿಕೆ, ಭರ್ಜರಿ ಪ್ರದರ್ಶನ!
'Sacnilk' ವರದಿಯ ಪ್ರಕಾರ, 'OM' ಸಿನಿಮಾ ಮೂರನೇ ದಿನ ಭಾರತದಲ್ಲಿ 6,546 ಪ್ರದರ್ಶನಗಳ ಮೂಲಕ 15.90 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಶನಿವಾರದ 16.25 ಕೋಟಿ ರೂ. ಗಳಿಕೆಗೆ ಹೋಲಿಸಿದರೆ ಇದು ಶೇಕಡಾ 2.2 ರಷ್ಟು ಅಲ್ಪ ಇಳಿಕೆಯಾಗಿದೆ.

ರಾಮಾಯಣದ 18ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್: ಮೂರನೇ ಭಾನುವಾರವೂ ಭಾರತದಲ್ಲಿ ಭರ್ಜರಿ ಪ್ರದರ್ಶನ, 'ಧುರಂಧರ್ 2' ದಾಖಲೆ ಬ್ರೇಕ್!
ಭಾರತದಲ್ಲಿ 'ರಾಮಾಯಣ' ಸಿನಿಮಾದ ನಿವ್ವಳ ಗಳಿಕೆ 942.75 ಕೋಟಿ ರೂ. ಮತ್ತು ಒಟ್ಟಾರೇ 1,126.50 ಕೋಟಿ ರೂ. ಕಲೆಕ್ಷನ್ ಮಾಡಿದೆ. 18ನೇ ದಿನದ ಅಂತ್ಯಕ್ಕೆ, ಚಿತ್ರದ ಜಾಗತಿಕ ಒಟ್ಟು ಗಳಿಕೆ 1 ,693.50 ಕೋಟಿ ರೂ. ಆಗಿದೆ. ಇದು 'ಧುರಂಧರ್ 2' ಸಿನಿಮಾಕ್ಕಿಂತ 81 ಕೋಟಿ ರೂ. ಹೆಚ್ಚಾಗಿದೆ.
17 ದಿನಕ್ಕೆ ಬರೋಬ್ಬರಿ ₹1,600 ಕೋಟಿ ಗಳಿಕೆ: ಗಲ್ಲಾಪೆಟ್ಟಿಗೆಯಲ್ಲಿ ಓಟ ಮುಂದುವರಿಸಿದ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ!
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವು ಬಿಡುಗಡೆಯಾದ 17ನೇ ದಿನದಂದು ಭಾರತದಾದ್ಯಂತ ₹27.40 ಕೋಟಿ (ನಿವ್ವಳ) ಗಳಿಕೆ ಕಂಡಿದೆ. ಇದು ಹಿಂದಿನ ದಿನದ ₹15.75 ಕೋಟಿ ಗಳಿಕೆಗೆ ಹೋಲಿಸಿದರೆ ಶೇ 74ರಷ್ಟು ಹೆಚ್ಚಳವಾಗಿದೆ.

ಬಿಡುಗಡೆಯಾದ 10ನೇ ದಿನವೂ 'ರಾಮಾಯಣ' ಅಬ್ಬರ: ವಿಶ್ವದಾದ್ಯಂತ ಭರ್ಜರಿ ₹1,200 ಕೋಟಿ ಗಳಿಕೆ ಕಂಡ ಚಿತ್ರ!
ಚಿತ್ರ ಬಿಡುಗಡೆಯಾದ ಒಂಬತ್ತನೇ ದಿನವಾದ ಶುಕ್ರವಾರದಂದು, ಚಿತ್ರದ ಗಳಿಕೆಯಲ್ಲಿ ಇಳಿಕೆ ಕಂಡುಬಂದಿತ್ತಾದರೂ, ಶನಿವಾರದಂದು ಅದು ಮತ್ತೆ ಚೇತರಿಸಿಕೊಂಡಿದೆ.

Yash ಹ್ಯಾಟ್ರಿಕ್ ಸಾಧನೆ: ಸತತ 3 ಚಿತ್ರಗಳು ಮೊದಲ ದಿನವೇ ₹140 ಕೋಟಿ ಗ್ರಾಸ್ ಕಲೆಕ್ಷನ್; ಭಾರತೀಯ ಚಿತ್ರರಂಗದ ಮೊದಲ ನಟ!
ನಟ ರಾಕಿಂಗ್ ಸ್ಟಾರ್ ಯಶ್ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಯಶ್ ನಟನೆಯ ಸತತ ಮೂರು ಚಿತ್ರಗಳು ಮೊದಲ ದಿನ ಜಗತ್ತಿನಾದ್ಯಂತ 140 ಕೋಟಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದೆ.

ಗಲ್ಲಾ ಪೆಟ್ಟಿಗೆಯಲ್ಲಿ 'ರಾಮಾಯಣ'ಕ್ಕೆ ಹಿನ್ನಡೆ; ಬಿಡುಗಡೆಯಾದ ಮೊದಲ ದಿನ ರಣಬೀರ್ ಕಪೂರ್-ಸಾಯಿ ಪಲ್ಲವಿ ನಟನೆಯ ಚಿತ್ರ ಗಳಿಸಿದ್ದೆಷ್ಟು?
ಫಿಲ್ಮ್ ಟ್ರೇಡ್ ಪೋರ್ಟಲ್ 'Sacnilk' ಪ್ರಕಾರ, ರಣಬೀರ್ ಅವರ ಹಿಂದಿನ ಚಿತ್ರ 'ಅನಿಮಲ್' (2023) ಭಾರತದಲ್ಲಿ ಬಿಡುಗಡೆಯಾದ ಮೊದಲ ದಿನ ₹63.80 ಕೋಟಿ ಗಳಿಸಿತ್ತು; 'ರಾಮಾಯಣ'ದ ಈ ಗಳಿಕೆಯು ಅದಕ್ಕಿಂತ ಸ್ವಲ್ಪ ಹೆಚ್ಚಾಗಿದೆ.

'ಜೈಲರ್ 2' ಬಾಕ್ಸ್ ಆಫೀಸ್ ಕಲೆಕ್ಷನ್: ₹776.95 ಕೋಟಿ ಗಳಿಕೆ ಕಂಡ ರಜನಿಕಾಂತ್ ನಟನೆಯ ಚಿತ್ರ!
ಈ ಚಿತ್ರ ಬಿಡುಗಡೆಯಾದ 15 ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ₹500 ಕೋಟಿ ಗಡಿ ದಾಟಿತು, ಈ ಸಾಧನೆ ಮಾಡಿದ ಎರಡನೇ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಬಾಕ್ಸ್ ಆಫೀಸ್ನಲ್ಲಿ ಮುಂದುವರಿದ ಅಬ್ಬರ: ರಜನಿಕಾಂತ್- ಅಕ್ಷಯ್ ಕುಮಾರ್ ನಟಿಸಿದ್ದ '2.0' ಚಿತ್ರ ಹಿಂದಿಕ್ಕಿ ಇತಿಹಾಸ ನಿರ್ಮಿಸಿದ 'ಜೈಲರ್ 2'!
ಜೈಲರ್ 2 ಚಿತ್ರವು ಅಕ್ಟೋಬರ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಿಡುಗಡೆಯಾದ ಕೇವಲ 12 ದಿನಗಳಲ್ಲಿಯೇ ಈ ಹೊಸ ಮೈಲಿಗಲ್ಲನ್ನು ಚಿತ್ರವು ಸಾಧಿಸಿದೆ.

ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದ 'ರಣಬಾಲಿ': ಟ್ರೋಲ್ ನಡುವೆ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಚಿತ್ರ ಗಳಿಸಿದ್ದೆಷ್ಟು?
ರಾಹುಲ್ ಸಂಕೃತ್ಯನ್ ನಿರ್ದೇಶನದ 'ರಣಬಾಲಿ', ರಾಯಲಸೀಮೆ ಪ್ರದೇಶದಲ್ಲಿ 1876-1878ರ ಮದ್ರಾಸ್ ಕ್ಷಾಮದ ಹಿನ್ನೆಲೆಯಲ್ಲಿ ನಡೆಯುವ ಒಂದು ಐತಿಹಾಸಿಕ ಕಥಾಹಂದರವುಳ್ಳ ಚಲನಚಿತ್ರವಾಗಿದೆ.

