ಬಾಲಕ ಸಾವು

ಅಖಿಲೇಶ್ ಯಾದವ್ ರ್ಯಾಲಿಯಲ್ಲಿ ಬುಲ್ಡೋಜರ್ ಡಿಕ್ಕಿ: ಯುಪಿ ಬಿಜೆಪಿ ನಾಯಕನ ಪುತ್ರ ದುರ್ಮರಣ
ಅಖಿಲೇಶ್ ಯಾದವ್ ಅವರ ಬೆಂಗಾವಲು ಪಡೆ ಮುಂದೆ ಸಾಗಿದ್ದಾಗ, ವೇಗವಾಗಿ ಬಂದ ಬುಲ್ಡೋಜರ್ ತನ್ನ ಮಗನಿಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು ಎಂದು ಅವರು ಆರೋಪಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಆರ್ಯವರ್ಧನ್ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಬಿದ್ದ.

ತುಮಕೂರು: ಆಟವಾಡುತ್ತಿದ್ದ ಬಾಲಕನ ಮೇಲೆ ನಂದಿನಿ ಡೈರಿ ಕಟ್ಟಡದ ಪಿಲ್ಲರ್ ಬಿದ್ದು ಸಾವು!
ಹಾಲಿನ ಡೈರಿ ಕಟ್ಟಡದಲ್ಲಿ ಮೂರು ಪಿಲ್ಲರ್ಗಳಿದ್ದು, ಅದರಲ್ಲಿ ಒಂದು ಗಟ್ಟಿಯಾಗಿರಲಿಲ್ಲ. ಅದಕ್ಕೆ ತೋರಣ ಕಟ್ಟಲಾಗಿತ್ತು. ಮೂವರು ಮಕ್ಕಳು ತೋರಣ ಕಟ್ಟಿದ್ದ ಹಗ್ಗದಲ್ಲಿ ಜೋಕಾಲಿ ಆಡಲು ಹೋಗಿದ್ದರು.

ಮೈಸೂರು: ಚಿಪ್ಸ್ ಪಾಕೆಟ್ನಲ್ಲಿದ್ದ ಪ್ಲಾಸ್ಟಿಕ್ ಬಾಲ್ ನುಂಗಿ 5 ವರ್ಷದ ಬಾಲಕ ಸಾವು!
ಮಾಹಿತಿಯ ಪ್ರಕಾರ, ಚಿಪ್ಸ್ ಪ್ಯಾಕೆಟ್ನೊಂದಿಗೆ ಒಳಗೆ ಗಿಫ್ಟ್ ಬಾಲ್ ಬಂದಿದೆ. ತಿಂದ ಬಳಿಕ ಗಿಫ್ಟ್ ಬಾಲ್ ಬಾಯಿಗೆ ಹಾಕಿರುವ ಮಗು ಅಕಸ್ಮಿಕವಾಗಿ ನುಂಗಿದಾಗ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ.

ಹರಪನಹಳ್ಳಿ: ASI ಸಂರಕ್ಷಿತ ದೇವಾಲಯದ ಬಾವಿಗೆ ಬಿದ್ದು ಬಾಲಕ ಸಾವು; ಸ್ಥಳೀಯರ ಆಕ್ರೋಶ
ದೇವಾಲಯದ ಆವರಣದಲ್ಲಿ ಚೆಂಡನ್ನು ಆಡುತ್ತಿದ್ದಾಗ, ಚೆಂಡು ತೆರೆದ ಬಾವಿಗೆ ಬಿದ್ದಿದೆ ಎಂದು ವರದಿಯಾಗಿದೆ. ಅದನ್ನು ಹೊರತೆಗೆಯುವ ಪ್ರಯತ್ನದಲ್ಲಿ, ಬಾಲಕ ಆಯತಪ್ಪಿ ಬಿದ್ದಿದ್ದಾನೆ

ಕೇರಳ: ಅನಸ್ತೇಶಿಯಾ ನೀಡಿದ ನಂತರ 18 ತಿಂಗಳ ಮಗು ಸಾವು; ವೈದ್ಯರ ವಿರುದ್ಧ ಪ್ರಕರಣ ದಾಖಲು
ಕೋಯಿಕ್ಕೋಡ್, ಕಣ್ಣೂರು, ತೊಡುಪುಳ, ಪಯ್ಯನೂರು ಮತ್ತು ವಡಕರದಲ್ಲಿ ಶಾಖೆಗಳನ್ನು ಹೊಂದಿರುವ ಬೇಬಿ ಮೆಮೋರಿಯಲ್ ಆಸ್ಪತ್ರೆಯು ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳನ್ನು ನಿರಾಕರಿಸಿದೆ.

ಪುಣೆ: ಇದ್ದಕ್ಕಿದ್ದಂತೆ ಸ್ಥಗಿತ; ಒಂದೂವರೆ ಗಂಟೆ ಲಿಫ್ಟ್ನಲ್ಲಿ ಸಿಲುಕಿಕೊಂಡಿದ್ದ 7 ವರ್ಷದ ಬಾಲಕ ಸಾವು!
ಮೃತ ಮಗುವನ್ನು ಶಿವಾಂಶ್ ಶೈಲೇಶ್ ಧೂತ್ ಎಂದು ಗುರುತಿಸಲಾಗಿದ್ದು, ನಿಂಬಾಜಿನಗರದ ರಿದ್ಧಿ ಸಿದ್ಧಿ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ.

ಮಡಿಕೇರಿ: ವಸತಿ ಶಾಲೆಯಲ್ಲಿ ಬೆಂಕಿ ಅನಾಹುತ; 2ನೇ ತರಗತಿ ವಿದ್ಯಾರ್ಥಿ ಸಜೀವ ದಹನ
ಗುರುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ, ಶಾಲಾ ಕಟ್ಟಡದಲ್ಲಿ ದಟ್ಟ ಹೊಗೆ ತುಂಬಿತ್ತು, ಎಚ್ಚರಗೊಂಡ ವಿದ್ಯಾರ್ಥಿಯೊಬ್ಬ ಕೋಣೆಯ ಕಿಟಕಿಗಳನ್ನು ತೆರೆದಿದ್ದಾನೆ.

ಉಚಿತ ಔಷಧ ಯೋಜನೆ: ಕೆಮ್ಮಿನ ಸಿರಪ್ ಸೇವಿಸಿದ್ದ 5 ವರ್ಷದ ಬಾಲಕ ಸಾವು, ಮತ್ತೊಂದು ಮಗು ಸ್ಥಿತಿ ಗಂಭೀರ!
ಉಚಿತ ಔಷಧ ಯೋಜನೆಯಡಿ ಕೆಮ್ಮಿನ ಸಿರಪ್ ಅನ್ನು ವಿತರಿಸಲಾಗಿತ್ತು.

ಬಳ್ಳಾರಿಯಲ್ಲಿ ಘೋರ ದುರಂತ: ಚರಂಡಿಗೆ ಬಿದ್ದು 4 ವರ್ಷದ ಬಾಲಕ ದಾರುಣ ಸಾವು
ಸಂಜೆ ಆಟವಾಡುತ್ತಾ ತಾತನ ಮನೆಗೆ ಹೊರಟಿದ್ದ ಬಾಲಕ ಕಾಲು ಜಾರಿ ಚರಂಡಿ ನೀರು ತುಂಬಿದ್ದ ಗುಂಡಿಗೆ ಬಿದ್ದಿದ್ದಾನೆ. ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಗಾಬರಿಗೊಂಡ ಪೋಷಕರು ಹುಡುಕಾಡಿದ್ದಾರೆ.

