ದೇಶಪಾಕಿಸ್ತಾನ ನಾಯಕರನ್ನು ಹಾಡಿಹೊಗಳಿದ Trump: 'ಸ್ವಘೋಷಿತ ವಿಶ್ವ ಗುರುವಿನ ನಿಜ ಸ್ವರೂಪ' ಅವರಿಗೆ ಗೊತ್ತಾಗಿದೆ ಎಂದು ಮೋದಿ ಟೀಕಿಸಿದ ಕಾಂಗ್ರೆಸ್
ಆಫ್ಘಾನಿಸ್ತಾನ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಅಧ್ಯಕ್ಷ ಟ್ರಂಪ್ ನೀಡಿದ ಸ್ಪಷ್ಟ ಮತ್ತು ಗಟ್ಟಿ ಬೆಂಬಲವು ಭಾರತದ ರಾಜತಾಂತ್ರಿಕತೆಗೆ ಮತ್ತೊಂದು ಹಿನ್ನಡೆಯಾಗಿದೆ ಎಂದು ಬರೆದುಕೊಂಡಿದ್ದಾರೆ.