ಭಾರತೀಯ ಷೇರು ಮಾರುಕಟ್ಟೆ

Indian Stock Market ರಕ್ತಪಾತ; ಒಂದೇ ದಿನ ಸೆನ್ಸೆಕ್ಸ್ 1,484 ಅಂಕ ಕುಸಿತ, ಹೂಡಿಕೆದಾರರಿಗೆ 5 ಲಕ್ಷ ಕೋಟಿ ರೂ ನಷ್ಟ! ಷೇರುಪೇಟೆಯ ದಿಢೀರ್ ಕುಸಿತಕ್ಕೆ ಕಾರಣವೇನು?
ಸೆನ್ಸೆಕ್ಸ್ ಇಂದು ಬರೊಬ್ಬರಿ 1,483.72 ಅಂಕಗಳ ಕುಸಿತದೊಂದಿಗೆ 82,435.99 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 450.95 ಅಂಕಗಳ ಇಳಿಕೆಯೊಂದಿಗೆ 25,349.65 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಮುಂದುವರೆದ ಭಾರತೀಯ ಷೇರುಮಾರುಕಟ್ಟೆ ನಾಗಾಲೋಟ; 82 ಸಾವಿರ ಅಂಕ ಗಡಿ ದಾಟಿದ Sensex
ವಾರದ ಮೊದಲ ದಿನವಾದ ಸೋಮವಾರ ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಕೈ ಕೊಟ್ಟ ಮುಹೂರ್ತ: 8 ವರ್ಷಗಳ ಷೇರುಮಾರುಕಟ್ಟೆ ನಾಗಾಲೋಟಕ್ಕೆ ಕೊನೆಗೂ ಬಿತ್ತು ಬ್ರೇಕ್!
ಕಳೆದ ಎಂಟು ವರ್ಷಗಳಿಂದ ಮುಹೂರ್ತ ವಹಿವಾಟಿನಲ್ಲಿ ನಿರಂತರವಾಗಿ ಲಾಭ ದಾಖಲಿಸುತ್ತಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿಯ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಂತಾಗಿದೆ.

Indian Stock Market ಏಳು ದಿನಗಳ ಓಟಕ್ಕೆ ಬ್ರೇಕ್! ಮುಹೂರ್ತ ವಹಿವಾಟಿನಲ್ಲಿ Sensex, Nifty ಅಲ್ಪ ಕುಸಿತ
ಹಿಂದೂ ಪಂಚಾಂಗದ ಹೊಸ ವರ್ಷವಾದ ಸಂವತ್ 2083ರ ಆರಂಭದ ಹಿನ್ನೆಲೆಯಲ್ಲಿ ನಡೆದ ಮುಹೂರ್ತ ವಹಿವಾಟು ಆರಂಭದಲ್ಲಿ ಷೇರುಪೇಟೆಯಲ್ಲಿ ಉತ್ಸಾಹ ಮೂಡಿಸಿತ್ತು. ಆದರೆ ಈ ಏರಿಕೆ ಕೊನೆಯವರೆಗೂ ಮುಂದುವರಿಯಲಿಲ್ಲ.

Indian Stock Market: ದೀಪಾವಳಿ ಧಮಾಕಾ; ಸೆನ್ಸೆಕ್ಸ್ 2,009 ಅಂಕ ಏರಿಕೆ; 24,500ರ ಗಡಿ ದಾಟಿದ ನಿಫ್ಟಿ!
ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದ್ದು, ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಹಾಗೂ ಪಶ್ಚಿಮ ಏಷ್ಯಾದ ಸಂಘರ್ಷಕ್ಕೆ ಶೀಘ್ರದಲ್ಲೇ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಹೂಡಿಕೆದಾರರಲ್ಲಿ ಹೊಸ ಉತ್ಸಾಹ..

ಅಮೆರಿಕ ಮಧ್ಯಂತರ ಚುನಾವಣೆ ಎಫೆಕ್ಟ್: ಷೇರುಪೇಟೆ ಭಾರಿ ಏರಿಕೆ; ಒಂದೇ ದಿನದಲ್ಲಿ ₹8 ಲಕ್ಷ ಕೋಟಿ ಲಾಭ!
ಗುರುವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ 1,300ಕ್ಕೂ ಹೆಚ್ಚು ಅಂಕಗಳ ಏರಿಕೆಯೊಂದಿಗೆ 78,630ರ ಮಟ್ಟ ತಲುಪಿತ್ತು. ನಿಫ್ಟಿ ಕೂಡ 24,350ರ ಗಡಿ ದಾಟಿತ್ತು. ಮಧ್ಯಾಹ್ನ 1.45ರ ವೇಳೆಗೆ ಸೆನ್ಸೆಕ್ಸ್..

Indian Stock Market: ಷೇರುಮಾರುಕಟ್ಟೆ ನಾಗಾಲೋಟ; Sensex 1,225 ಅಂಕ ಏರಿಕೆ!
ಮಂಗಳವಾರ ಭಾರತೀಯ ಷೇರುಮಾರುಕಟ್ಟೆ ಭಾರಿ ಏರಿಕೆ ಕಂಡಿದ್ದು, ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Reliance ಎಫೆಕ್ಟ್, ಪುಟಿದೆದ್ದ ಷೇರುಮಾರುಕಟ್ಟೆ; Sensex 1,233 ಅಂಕ ಏರಿಕೆ; ಒಂದೇ ದಿನ ₹7 ಲಕ್ಷ ಕೋಟಿ ಲಾಭ!
ಸೋಮವಾರ ಭಾರತೀಯ ಷೇರುಮಾರುಕಟ್ಟೆ ಭಾರಿ ಏರಿಕೆ ಕಂಡಿದ್ದು, ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಸೆನ್ಸೆಕ್ಸ್-ನಿಫ್ಟಿ ಕುಸಿತ; ಫಾರ್ಮಾ, ರಿಯಾಲಿಟಿ ಷೇರು ಮೌಲ್ಯ ಏರಿಕೆ
ಸೆನ್ಸೆಕ್ಸ್ ಇಂದು 8.08ಅಂಕಗಳ ಕುಸಿತದೊಂದಿಗೆ 73,598.67 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 3.45 ಅಂಕಗಳ ಇಳಿಕೆಯೊಂದಿಗೆ 22,749.75 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

