ಎನ್ಟಿಟಿ ಗ್ಲೋಬಲ್ ಡೇಟಾ ಸೆಂಟರ್ಸ್, ಬಾಲಾಜಿ ಐಟಿ ಪಾರ್ಕ್ನಲ್ಲಿರುವ 30,195 ಚದರ ಮೀಟರ್ಗಿಂತಲೂ ಹೆಚ್ಚು ಜಾಗವನ್ನು 559.24 ಕೋಟಿ ರೂ.ಗೆ ಖರೀದಿಸಿದೆ.