ದೇಶ'ಪಿಡಿಎ' ಸೂತ್ರಕ್ಕೆ SP ಬದ್ಧ: ಸೀಟು ಹಂಚಿಕೆ ಗೊಂದಲದ ನಡುವೆಯೇ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್: ಕಾಂಗ್ರೆಸ್ಗೆ ಖಡಕ್ ಸಂದೇಶ ರವಾನಿಸಿದ ಅಖಿಲೇಶ್!
ಈ ಪಟ್ಟಿಯಲ್ಲಿ ಪಶ್ಚಿಮ ಉತ್ತರ ಪ್ರದೇಶದ ನಾಲ್ವರು ಮತ್ತು ಬುಂದೇಲ್ಖಂಡದ ಒಬ್ಬ ಅಭ್ಯರ್ಥಿ ಇದ್ದಾರೆ. ಇದರಲ್ಲಿ ಬೆಹತ್ ಮತ್ತು ಸಹರಾನ್ಪುರ ಕ್ಷೇತ್ರಗಳೂ ಸೇರಿವೆ. ಇವೆರಡೂ ಪಶ್ಚಿಮ ಉತ್ತರ ಪ್ರದೇಶದ ಕ್ಷೇತ್ರಗಳಾಗಿದ್ದು, ಕಾಂಗ್ರೆಸ್ ತನ್ನ ಬೇಡಿಕೆಯ ಪಟ್ಟಿಯಲ್ಲಿ ಇವುಗಳನ್ನು ಸೇರಿಸಿತ್ತು.