ಯುವರಾಜ್ ಸಿಂಗ್

'ಇನ್ನೂ ಏನ್ ಮಾಡಬೇಕು?': ರನ್ ಹೊಳೆ ಹರಿಸಿದರೂ ODIನಲ್ಲಿ ಸ್ಥಾನವಿಲ್ಲ; ಅಭಿಷೇಕ್ ಶರ್ಮಾ ಬೆನ್ನಿಗೆ ನಿಂತ Yuvraj Singh
ಕ್ರಿಕೆಟ್

'ಇನ್ನೂ ಏನ್ ಮಾಡಬೇಕು?': ರನ್ ಹೊಳೆ ಹರಿಸಿದರೂ ODIನಲ್ಲಿ ಸ್ಥಾನವಿಲ್ಲ; ಅಭಿಷೇಕ್ ಶರ್ಮಾ ಬೆನ್ನಿಗೆ ನಿಂತ Yuvraj Singh

ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಸದ್ಯ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ವೈಭವ್ ಸೂರ್ಯವಂಶಿ ಕುರಿತು BCCI ಆಯ್ಕೆದಾರರಿಗೆ ಯುವರಾಜ್ ಸಿಂಗ್ ಸಂದೇಶ!
ಕ್ರಿಕೆಟ್

ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ವೈಭವ್ ಸೂರ್ಯವಂಶಿ ಕುರಿತು BCCI ಆಯ್ಕೆದಾರರಿಗೆ ಯುವರಾಜ್ ಸಿಂಗ್ ಸಂದೇಶ!

ಅಭಿಷೇಕ್ ಶರ್ಮಾ ಯುವರಾಜ್ ಸಿಂಗ್ ಅವರನ್ನು ತಮ್ಮ ಗುರು ಎಂದು ಪರಿಗಣಿಸುತ್ತಾರೆ. ಕಳೆದ ಕೆಲವು ವರ್ಷಗಳಿಂದ, ಅಭಿಷೇಕ್ ಆಗಾಗ್ಗೆ ಶ್ರೇಷ್ಠ ಆಲ್‌ರೌಂಡರ್‌ನಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ.

'ಯಾವ ರೀತಿಯ ಕ್ರಿಕೆಟ್‌ ಆಡುತ್ತಿದ್ದರೋ ಗೊತ್ತಿಲ್ಲ, 12 ಬಾಲ್ 50 ರನ್‌.. ಖಂಡಿತಾ ಸುಲಭವಲ್ಲ': ತನ್ನ ಗುರುವನ್ನು ಕೊಂಡಾಡಿದ ಅಭಿಷೇಕ್ ಶರ್ಮಾ!
ಕ್ರಿಕೆಟ್

'ಯಾವ ರೀತಿಯ ಕ್ರಿಕೆಟ್‌ ಆಡುತ್ತಿದ್ದರೋ ಗೊತ್ತಿಲ್ಲ, 12 ಬಾಲ್ 50 ರನ್‌.. ಖಂಡಿತಾ ಸುಲಭವಲ್ಲ': ತನ್ನ ಗುರುವನ್ನು ಕೊಂಡಾಡಿದ ಅಭಿಷೇಕ್ ಶರ್ಮಾ!

ಮೊದಲ ವಿಕೆಟ್`ಗೆ ಈ ಜೋಡಿ 133 ರನ್ ಗಳ ಶತಕದ ಜೊತೆಯಾಟವಾಡಿತು. ವೈಭವ್ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 45 ರನ್ ಗಳಿಸಿ ಔಟಾದರು.

'ಸೆಂಚುರಿ ಹೊಡೆದ್ರೇನು.. 12 ಬಾಲ್`ನಲ್ಲಿ 50 ರನ್ ಮಾಡಲಾಗಲಿಲ್ಲ': ಶಿಷ್ಯನ ಕಾಲೆಳೆದ Yuvraj Singh
ಕ್ರಿಕೆಟ್

'ಸೆಂಚುರಿ ಹೊಡೆದ್ರೇನು.. 12 ಬಾಲ್`ನಲ್ಲಿ 50 ರನ್ ಮಾಡಲಾಗಲಿಲ್ಲ': ಶಿಷ್ಯನ ಕಾಲೆಳೆದ Yuvraj Singh

ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಬಳಿಕ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ಗಮನ ಸೆಳೆದರು. ಈ ಅಮೋಘ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿಯಿತು. ಭಾರತ 6 ವಿಕೆಟ್‌ಗಳ ಗೆಲುವು ದಾಖಲಿಸಿತು.

ಈ ಆಟಗಾರನಲ್ಲಿ ಎಂಎಸ್ ಧೋನಿ-ಯುವರಾಜ್ ಸಿಂಗ್ ಅವರಲ್ಲಿದ್ದ ಅದೇ ಗುಣಮಟ್ಟವಿದೆ: ಸುರೇಶ್ ರೈನಾ
ಕ್ರಿಕೆಟ್

ಈ ಆಟಗಾರನಲ್ಲಿ ಎಂಎಸ್ ಧೋನಿ-ಯುವರಾಜ್ ಸಿಂಗ್ ಅವರಲ್ಲಿದ್ದ ಅದೇ ಗುಣಮಟ್ಟವಿದೆ: ಸುರೇಶ್ ರೈನಾ

ಈ ಗೆಲುವಿನೊಂದಿಗೆ, ಐದು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯವು ಅಕ್ಟೋಬರ್ 27 ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ.

ಐಪಿಎಲ್‌ಗೆ ಯುವರಾಜ್ ಸಿಂಗ್ ಭರ್ಜರಿ ರಿಎಂಟ್ರಿ: ದಾದಾ ಜೊತೆಗೂಡಿದ ಸಿಕ್ಸರ್ ಕಿಂಗ್!
ಕ್ರಿಕೆಟ್

ಐಪಿಎಲ್‌ಗೆ ಯುವರಾಜ್ ಸಿಂಗ್ ಭರ್ಜರಿ ರಿಎಂಟ್ರಿ: ದಾದಾ ಜೊತೆಗೂಡಿದ ಸಿಕ್ಸರ್ ಕಿಂಗ್!

ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಲ್​ರೌಂಡರ್ ಮತ್ತು ವಿಶ್ವಕಪ್ ಹೀರೊ ಯುವರಾಜ್ ಸಿಂಗ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಅಖಾಡಕ್ಕೆ ಭರ್ಜರಿಯಾಗಿ ರಿಎಂಟ್ರಿ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಬದಲಾವಣೆ: ಬೆಂಗಳೂರು ತಂಡದ ಶಿಬಿರದಲ್ಲಿ ಕಾಣಿಸಿಕೊಂಡ ಸೌರವ್ ಗಂಗೂಲಿ-ಯುವರಾಜ್ ಸಿಂಗ್!
ಕ್ರಿಕೆಟ್

ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಬದಲಾವಣೆ: ಬೆಂಗಳೂರು ತಂಡದ ಶಿಬಿರದಲ್ಲಿ ಕಾಣಿಸಿಕೊಂಡ ಸೌರವ್ ಗಂಗೂಲಿ-ಯುವರಾಜ್ ಸಿಂಗ್!

ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಬ್ಯಾಟರ್‌ಗಳಿಗೆ ಯುವರಾಜ್ ಸಿಂಗ್ ಯಶಸ್ವಿಯಾಗಿ ಅನೌಪಚಾರಿಕ ಮಾರ್ಗದರ್ಶನ ನೀಡಿದ ನಂತರ ಈ ನೇಮಕಾತಿಯ ಸಾಧ್ಯತೆ ಕಂಡುಬಂದಿದೆ.

CJP ಪ್ರತಿಭಟನೆ: ಸಂಯಮ ಕಾಯ್ದುಕೊಳ್ಳುವುದು, ಸರ್ಕಾರದ ಮೇಲೆ ನಂಬಿಕೆ ಇಡುವುದು ಮುಖ್ಯ- ಶಿಖರ್ ಧವನ್!
ಕ್ರಿಕೆಟ್

CJP ಪ್ರತಿಭಟನೆ: ಸಂಯಮ ಕಾಯ್ದುಕೊಳ್ಳುವುದು, ಸರ್ಕಾರದ ಮೇಲೆ ನಂಬಿಕೆ ಇಡುವುದು ಮುಖ್ಯ- ಶಿಖರ್ ಧವನ್!

ಇದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರು ನಡೆಯುತ್ತಿರುವ ಪ್ರತಿಭಟನೆಯ ಕುರಿತು ಮೊದಲ ಪ್ರತಿಕ್ರಿಯೆ ನೀಡಿದರು. ಯುವಜನತೆಯ ಭವಿಷ್ಯಕ್ಕೆ ಧಕ್ಕೆ ತರುವ ಕೃತ್ಯಗಳಲ್ಲಿ ತೊಡಗಿರುವವರನ್ನು 'ಬಿಡುವುದಿಲ್ಲ' ಎಂದರು.

Wimbledon Surprise! ಮೊದಲ ಬಾರಿಗೆ ಯುವರಾಜ್ ಸಿಂಗ್ ಭೇಟಿಯಾದ ವೈಭವ್ ಸೂರ್ಯವಂಶಿ; ಹೇಳಿದ್ದೇನು? Video
ಕ್ರಿಕೆಟ್

Wimbledon Surprise! ಮೊದಲ ಬಾರಿಗೆ ಯುವರಾಜ್ ಸಿಂಗ್ ಭೇಟಿಯಾದ ವೈಭವ್ ಸೂರ್ಯವಂಶಿ; ಹೇಳಿದ್ದೇನು? Video

ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಟೆನಿಸ್‌ನ ಅತಿದೊಡ್ಡ ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಇದು ಸೂರ್ಯವಂಶಿಗೆ ಮಹತ್ವದ್ದಾಗಿತ್ತು.