ಸಿನಿಮಾ ಸುದ್ದಿಬೆಂಗಳೂರಿನಿಂದಲೇ ನನ್ನ ಪಯಣ ಆರಂಭವಾಗಿದ್ದು: ರಾಮಾಯಣ ಕಾರ್ಯಕ್ರಮದಲ್ಲಿ ರಾಕುಲ್ ಪ್ರೀತ್ ಸಿಂಗ್
ಬೆಂಗಳೂರು ನನಗೆ ಅತ್ಯಂತ ವಿಶೇಷವಾದ ಸ್ಥಳ, ಏಕೆಂದರೆ ನನ್ನ ಮೊದಲ ಚಲನಚಿತ್ರ ಇಲ್ಲೇ ಆರಂಭವಾಯಿತು ಎಂದು 2009ರಲ್ಲಿ ಬಿಡುಗಡೆಯಾದ ತಮ್ಮ ಚೊಚ್ಚಲ ಕನ್ನಡ ಚಿತ್ರ 'ಗಿಲ್ಲಿ'ಯನ್ನು ನೆನಪಿಸಿಕೊಂಡಿದ್ದಾರೆ.