ರಾಯಭಾರ ಕಚೇರಿ ಸಿಬ್ಬಂದಿ

ಸೌದಿಯಲ್ಲಿ ಹೌತಿ ಬಂಡುಕೋರರ ಡ್ರೋನ್ ದಾಳಿ: ದೇಶ ತೊರೆಯುವಂತೆ ರಾಯಭಾರ ಕಚೇರಿ ಸಿಬ್ಬಂದಿಗೆ ಅಮೆರಿಕ ತುರ್ತು ಆದೇಶ!
ಸೌದಿ ಅರೇಬಿಯಾ ಬೆಂಬಲಿತ ಯೆಮನ್ ಸರ್ಕಾರದ ವಿರುದ್ಧ ಹೌತಿ ಬಂಡುಕೋರರು ಯುದ್ಧ ನಡೆಸುತ್ತಿದ್ದಾರೆ. ಸೌದಿ ಅರೇಬಿಯಾದ ನಾಗರಿಕ ವಿಮಾನ ನಿಲ್ದಾಣಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳ ಮೇಲೆ ಅವರು ದಾಳಿ ನಡೆಸುತ್ತಿದ್ದು, ಈ ದಾಳಿಗಳಿಂದ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಇಸ್ರೇಲ್ ಪ್ರಧಾನಿ ನೆತನ್ಯಾಹು 'ವಾಂಟೆಡ್' ಎಂದು ಪೋಸ್ಟರ್ ಹಾಕಿದ ರಾಯಭಾರ ಕಚೇರಿ ಸಿಬ್ಬಂದಿ!
ಚಾಣಕ್ಯಪುರಿ ಠಾಣೆಯ ಪೊಲೀಸ್ ಸಿಬ್ಬಂದಿ ಇಂದು ಬೆಳಗ್ಗೆ 7.15 ರ ಸುಮಾರಿಗೆ ಬೀದಿ ದೀಪಗಳ ಕಂಬಗಳಲ್ಲಿ ಅಂಟಿಸಲಾದ ಎರಡು ಪೋಸ್ಟರ್ಗಳನ್ನು ಗಮನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

