ರಿಜ್ವಾನ್ ಅರ್ಷದ್

Ethanol ಮಿಶ್ರಣ ವಿವಾದ: ಗುಣಮಟ್ಟ ಪರೀಕ್ಷೆಗೆ ಸ್ವತಂತ್ರ ವ್ಯವಸ್ಥೆ ರೂಪಿಸಿ; ಕೇಂದ್ರ ಸರ್ಕಾರಕ್ಕೆ ಸಚಿವ ರಿಜ್ವಾನ್ ಅರ್ಷದ್ ಪತ್ರ
ಇಷ್ಟು ದೊಡ್ಡ ಪ್ರಮಾಣದ ಬದಲಾವಣೆಯನ್ನು ಜಾರಿಗೆ ತರಲು ಇಂಧನ ಮೂಲಸೌಕರ್ಯ ಮತ್ತು ಎಥೆನಾಲ್ ಮಿಶ್ರಿತ ಇಂಧನಕ್ಕೆ ಹೊಂದಿಕೊಳ್ಳುವ ವಾಹನಗಳು ಸೇರಿದಂತೆ ಇಡೀ ವ್ಯವಸ್ಥೆ ಸಿದ್ಧವಾಗಿರಬೇಕು.

ಪೆಟ್ರೋಲ್ನಲ್ಲಿ ಅಧಿಕ ಎಥೆನಾಲ್ ಮಿಶ್ರಣ; ಪಾರದರ್ಶಕ ಪರೀಕ್ಷೆ ನಡೆಸುವಂತೆ ರಿಜ್ವಾನ್ ಅರ್ಷದ್ಗೆ ಮುರುಗೇಶ್ ನಿರಾಣಿ ಸವಾಲು
ಪೆಟ್ರೋಲ್ನೊಂದಿಗೆ ಎಥೆನಾಲ್ ಬೆರೆಸುವುದರಿಂದ ಮೈಲೇಜ್ ಸುಮಾರು ಶೇ 4 ರಷ್ಟು ಕಡಿಮೆಯಾಗುತ್ತದೆ ಮತ್ತು E-10 ಅಥವಾ E-20 ಮಾನದಂಡಗಳಿಗೆ ಹೊಂದಿಕೆಯಾಗದ ಹಳೆಯ ವಾಹನಗಳಲ್ಲಿ ಸವೆತ ಹಾಗೂ ಹಾನಿ ಹೆಚ್ಚಾಗುತ್ತದೆ ಎಂದು ನಿರಾಣಿ ಒಪ್ಪಿಕೊಂಡರು.

ಅತಿಯಾದ ಎಥೆನಾಲ್ ಮಿಶ್ರಣ ಸಂಬಂಧ ಕೇಂದ್ರ ಸರ್ಕಾರಕ್ಕೆ ದೂರು; ಕ್ರಮ ಕೈಗೊಳ್ಳದಿದ್ರೆ ಹೊಸ ಕಾನೂನು ಜಾರಿ: ರಿಜ್ವಾನ್
ಆಹಾರ ಇಲಾಖೆ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳೊಂದಿಗೆ ವಿವಿಧ ಅಂಗಡಿಗಳನ್ನು ಪರಿಶೀಲಿಸಿದಾಗ, 25 ಕಡೆಗಳಲ್ಲಿ ಬಳಸುತ್ತಿದ್ದ ತೂಕದ ಯಂತ್ರಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಿ, ಮುದ್ರೆ (ಸ್ಟಾಂಪಿಂಗ್) ಹಾಕಿಸದಿರುವುದು ಕಂಡುಬಂದಿದೆ.

ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ 'ಅಧಿಕ' ಎಥೆನಾಲ್ ಮಿಶ್ರಣ: ನಮ್ಮ ವರದಿಗೆ ನಾವು ಬದ್ಧ- ರಿಜ್ವಾನ್ ಅರ್ಷದ್!
ರಾಜ್ಯಾದ್ಯಂತ ಪೆಟ್ರೋಲ್ ಪಂಪ್ಗಳಿಂದ ಸಂಗ್ರಹಿಸಲಾದ 63 ಮಾದರಿಗಳಲ್ಲಿ ನಿಜವಾದ ಎಥೆನಾಲ್ ಅಂಶ ಎಷ್ಟಿದೆ ಎಂಬುದನ್ನು ವಿವರಿಸಲು OMCಗಳಿಗೆ ರಿಜ್ವಾನ್ ಅರ್ಷದ್ ಸವಾಲು ಹಾಕಿದರು.

ಬೆಂಗಳೂರು: ಈ ವರ್ಷ 'ಅಭಿವೃದ್ಧಿ ಹಬ್ಬ'ವಾಗಿ ಬದಲಾಗುತ್ತಿದೆ 'ಹಲಸೂರು ಹಬ್ಬ'!
ಈ ಹಬ್ಬದಲ್ಲಿ, ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಡಿಪಾಯ ಹಾಕುವುದು, ಹಾಗೂ ಸಮಾವೇಶ ಕೇಂದ್ರ (ಕನ್ವೆನ್ಷನ್ ಸೆಂಟರ್) ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸುವ ಕಾರ್ಯಕ್ರಮಗಳು ನಡೆಯಲಿವೆ.

ಬಹುತೇಕ ಮುಸ್ಲಿಮರು ಮಾಜಿ ದಲಿತರು; ಯಾವ ಕಾರಣಕ್ಕೆ ಮತಾಂತರಗೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ: ಸಚಿವ ರಿಜ್ವಾನ್ ಅರ್ಷದ್
ಇಂದು ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮುಸ್ಲಿಂ ಸಮುದಾಯ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳು ಬೇರೆ ಬೇರೆಯಲ್ಲ ಎಂದರು.

ಸಚಿವ ರಿಜ್ವಾನ್ ಅರ್ಷದ್ ದೆಹಲಿ ಭೇಟಿ ಸಕ್ಸಸ್: ಕೇಂದ್ರದಿಂದ ಕರ್ನಾಟಕಕ್ಕೆ 406 ಕೋಟಿ ರೂ ಅನುದಾನ ಬಿಡುಗಡೆ..!
ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಿಜ್ವಾನ್ ಅವರ ಮೊದಲ ದೆಹಲಿ ಭೇಟಿ ಇದಾಗಿದ್ದು, ಸಭೆಯ ಬಳಿಕ ರಾಜ್ಯ ಸರ್ಕಾರಕ್ಕೆ ಬಾಕಿ ಇದ್ದ ರೂ.406 ಕೋಟಿ ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಿದೆ.

ಪೆಟ್ರೋಲ್ ಬಂಕ್ಗಳಲ್ಲಿ ಗ್ರಾಹಕರಿಗೆ ಭಾರೀ ಮೋಸ! ಶೇ. 85ರಷ್ಟು ಯಂತ್ರಗಳಲ್ಲಿ ದೋಷ ಪತ್ತೆ; ಸರ್ಕಾರ ಖಡಕ್ ಎಚ್ಚರಿಕೆ
ರಾಜ್ಯದ ಪೆಟ್ರೋಲ್ ಬಂಕ್ಗಳಲ್ಲಿ ಗ್ರಾಹಕರಿಗೆ ತೈಲದ ಅಳತೆಯಲ್ಲಿ ಮೋಸವಾಗುತ್ತಿರುವುದನ್ನು ತಡೆಗಟ್ಟಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಸಾವು: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಮೊತ್ತದ ಪರಿಹಾರ ಚೆಕ್ ವಿತರಣೆ!
ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಡಾ: ಕೆ. ಹರೀಶ್ ಕುಮಾರ್ ಹಾಗೂ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ಉಪಸ್ಥಿತರಿದ್ದರು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ತಿಳಿಸಿದ್ದಾರೆ.

