ರೇಟ್ ಕಾರ್ಡ್

ಹೈಟೆಕ್ ಆದ ಗ್ಯಾಂಗ್ಸ್ಟರ್ಸ್: Social Mediaದಲ್ಲೇ 'shooters' ನೇಮಕಾತಿ; ಕ್ರೈಂಗೆ ತಕ್ಕಂತೆ Rate card ಫಿಕ್ಸ್..!
ಯುವಕರನ್ನು "ಶೂಟರ್ಗಳಾಗಿ" ನೇಮಿಸಿಕೊಳ್ಳಲು ಗ್ಯಾಂಗ್ಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಮಾಡುವ ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಹಣವನ್ನು ಫಿಕ್ಸ್ ಮಾಡುತ್ತಿದ್ದಾರೆ.

ವರ್ಗಾವಣೆ ಕಮಿಷನ್ ದರಪಟ್ಟಿ: ಸದನದಲ್ಲಿ ಸ್ಪೀಕರ್ ಗೆ ದಾಖಲೆ ಸಲ್ಲಿಸಿದ ಎಚ್.ಡಿ ಕುಮಾರಸ್ವಾಮಿ
ಹೊಸ ಸರ್ಕಾರದಲ್ಲಿ ವರ್ಗಾವಣೆ ದಂಧೆಯ ಗುರುತರ ಆರೋಪ ಮಾಡಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ದಾಖಲೆಗಳನ್ನು ಸರ್ಕಾರಕ್ಕೆ ಒಪ್ಪಿಸುವುದಾಗಿ ಬುಧವಾರ ವಿಧಾನಸಭೆಯಲ್ಲಿ ತಿಳಿಸಿದರು.

