ವಿಜಯದಶಮಿ

ಕರ್ನಾಟಕದಲ್ಲಿ ದಸರಾ, ನೇಪಾಳದಲ್ಲಿ ದಶೈನ್: ವಿಜಯದಶಮಿ ಹಿಂದಿನ ದಂತಕಥೆ ಮತ್ತು ಸಂದೇಶ!
ಭಕ್ತಿ-ಜ್ಯೋತಿಷ್ಯ

ಕರ್ನಾಟಕದಲ್ಲಿ ದಸರಾ, ನೇಪಾಳದಲ್ಲಿ ದಶೈನ್: ವಿಜಯದಶಮಿ ಹಿಂದಿನ ದಂತಕಥೆ ಮತ್ತು ಸಂದೇಶ!

ಪುರಾಣಗಳ ಪ್ರಕಾರ, ಮಹಿಷಾಸುರನು ಕಠಿಣ ತಪಸ್ಸು ಮಾಡಿ ಬ್ರಹ್ಮದೇವರಿಂದ ಒಂದು ಶಕ್ತಿಯುತ ವರವನ್ನು ಪಡೆದಿದ್ದನು. ಆ ವರದ ಪ್ರಕಾರ, ದೇವತೆಗಳಿಗೂ ಸಹ ಅವನನ್ನು ಸೋಲಿಸಲು ಸಾಧ್ಯವಿರಲಿಲ್ಲ.

ಮೋಹನ್ ಭಾಗವತ್ ಭಾಷಣ 'ಅತ್ಯಂತ ಸ್ಪೂರ್ತಿದಾಯಕ': RSS ಮುಖ್ಯಸ್ಥರನ್ನು ಶ್ಲಾಘಿಸಿದ ಪ್ರಧಾನಿ ಮೋದಿ!
ದೇಶ

ಮೋಹನ್ ಭಾಗವತ್ ಭಾಷಣ 'ಅತ್ಯಂತ ಸ್ಪೂರ್ತಿದಾಯಕ': RSS ಮುಖ್ಯಸ್ಥರನ್ನು ಶ್ಲಾಘಿಸಿದ ಪ್ರಧಾನಿ ಮೋದಿ!

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರ ವಿಜಯದಶಮಿ ಭಾಷಣವನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. 'ಅತ್ಯಂತ ಸ್ಪೂರ್ತಿದಾಯಕ' ಎಂದು ಕರೆದಿದ್ದಾರೆ.

ನಾಡಿನಾದ್ಯಂತ ಆಯುಧ ಪೂಜೆ, ವಿಜಯದಶಮಿ ಸಂಭ್ರಮ: ಖರೀದಿ ಭರಾಟೆ ಜೋರು; Video
ರಾಜ್ಯ

ನಾಡಿನಾದ್ಯಂತ ಆಯುಧ ಪೂಜೆ, ವಿಜಯದಶಮಿ ಸಂಭ್ರಮ: ಖರೀದಿ ಭರಾಟೆ ಜೋರು; Video

ನಾಡಿನಾದ್ಯಂತ ವಿವಿಧ ದೇವಸ್ಥಾನಗಳು ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ನವರಾತ್ರಿ ಆಚರಣೆ ಭಕ್ತಿಭಾವದಿಂದ ನಡೆಯುತ್ತಿದೆ. ಆಯುಧ ಪೂಜೆ ಮತ್ತು ವಿಜಯದಶಮಿ ಆಚರಣೆಗೆ ದೇವಸ್ಥಾನಗಳಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ.

ವಿಜಯದಶಮಿ: ದೇವಿ ಕೃಪೆ, ರಾಜವೈಭವ-ಒಳಿತಿನ ವಿಜಯದ ಸಂಭ್ರಮ
ಭಕ್ತಿ-ಜ್ಯೋತಿಷ್ಯ

ವಿಜಯದಶಮಿ: ದೇವಿ ಕೃಪೆ, ರಾಜವೈಭವ-ಒಳಿತಿನ ವಿಜಯದ ಸಂಭ್ರಮ

ಕರ್ನಾಟಕದಲ್ಲಿ ಮೈಸೂರಿನ ರಾಜ ಪರಂಪರೆ, ಉತ್ತರ ಕರ್ನಾಟಕದ ವೈವಿಧ್ಯಮಯ ಆಚರಣೆಗಳು, ಕರಾವಳಿ ಜಿಲ್ಲೆಗಳ ಪವಿತ್ರ ಸಂಪ್ರದಾಯಗಳು ಹಾಗೂ ರಾಜ್ಯದ ಹಳ್ಳಿಹಳ್ಳಿಗಳಲ್ಲಿ ಉಳಿದುಕೊಂಡಿರುವ ಸಾಂಸ್ಕೃತಿಕ ಪರಂಪರೆಯಿಂದಾಗಿ ವಿಜಯದಶಮಿ ವಿಶಿಷ್ಟ ಮೆರುಗು ಪಡೆದುಕೊಂಡಿದೆ.

'ಯುದ್ಧ ಆರಂಭಕ್ಕೆ ವಿಜಯದಶಮಿ ಪ್ರಶಸ್ತ ಕಾಲ, ಮಾಧ್ಯಮದವರಿಗೆ ಒಳ್ಳೆಯ ಆಹಾರ ನೀಡುತ್ತೇನೆ': HD ಕುಮಾರಸ್ವಾಮಿ; Video
ರಾಜ್ಯ

'ಯುದ್ಧ ಆರಂಭಕ್ಕೆ ವಿಜಯದಶಮಿ ಪ್ರಶಸ್ತ ಕಾಲ, ಮಾಧ್ಯಮದವರಿಗೆ ಒಳ್ಳೆಯ ಆಹಾರ ನೀಡುತ್ತೇನೆ': HD ಕುಮಾರಸ್ವಾಮಿ; Video

ನಾನು ಯಾವುದೇ ದಾಖಲೆ ಇಲ್ಲದೇ ಯಾರ ಬಗ್ಗೆಯೂ ಮಾತನಾಡಲು ಹೋಗುವುದಿಲ್ಲ, ಅಮೆರಿಕಗೆ ಹೋಗುವ ಮುನ್ನ ಏನು ಹೇಳಿಕೆ ನೀಡಿದ್ದೆ, ಅದಕ್ಕೆ ಬದ್ದನಾಗಿದ್ದೇನೆ ಎಂದು ಹೇಳಿದ್ದಾರೆ.

ಸುಳ್ಳಿನ ಮೇಲೆ ಸತ್ಯದ ವಿಜಯವೇ ವಿಜಯದಶಮಿ: ದೇಶದ ಜನತೆಗೆ ಶುಭಕೋರಿದ ಪ್ರಧಾನಿ ಮೋದಿ
ದೇಶ

ಸುಳ್ಳಿನ ಮೇಲೆ ಸತ್ಯದ ವಿಜಯವೇ ವಿಜಯದಶಮಿ: ದೇಶದ ಜನತೆಗೆ ಶುಭಕೋರಿದ ಪ್ರಧಾನಿ ಮೋದಿ

ಈ ಪವಿತ್ರ ಸಂದರ್ಭದಲ್ಲಿ ಪ್ರತಿಯೊಬ್ಬರೂ ಧೈರ್ಯ, ಬುದ್ಧಿವಂತಿಕೆ ಮತ್ತು ಭಕ್ತಿಯ ಹಾದಿಯಲ್ಲಿ ನಿರಂತರವಾಗಿ ಮುನ್ನಡೆಯಲು ಸ್ಫೂರ್ತಿಯನ್ನು ಪಡೆಯಲಿ ಎಂಬುದು ನನ್ನ ಆಶಯ.

ಇಂದು ನವರಾತ್ರಿ ಕಡೆಯ ದಿನ ವಿಜಯದಶಮಿ ಸಂಭ್ರಮ: ಮೈಸೂರಿನಲ್ಲಿ ಜಂಬೂಸವಾರಿ
ರಾಜ್ಯ

ಇಂದು ನವರಾತ್ರಿ ಕಡೆಯ ದಿನ ವಿಜಯದಶಮಿ ಸಂಭ್ರಮ: ಮೈಸೂರಿನಲ್ಲಿ ಜಂಬೂಸವಾರಿ

ನವರಾತ್ರಿಯ ಒಂಬತ್ತು ದಿನಗಳವರೆಗೆ ದುರ್ಗಾ ದೇವಿಯನ್ನು ಆರಾಧಿಸಿದ ನಂತರ, ಹತ್ತನೇ ದಿನದಂದು ಅವಳ ವಿಜಯವನ್ನು ಸಂಭ್ರಮಿಸಲಾಗುತ್ತದೆ.

ನಾಳೆ ವಿಜಯದಶಮಿ: ಐತಿಹಾಸಿಕ ಜಂಬೂ ಸವಾರಿಗೆ ಮೈಸೂರು ನಗರ ಸಜ್ಜು!
ರಾಜ್ಯ

ನಾಳೆ ವಿಜಯದಶಮಿ: ಐತಿಹಾಸಿಕ ಜಂಬೂ ಸವಾರಿಗೆ ಮೈಸೂರು ನಗರ ಸಜ್ಜು!

ಅಂಬಾ ವಿಲಾಸ ಅರಮನೆ ಆವರಣದ ಬಲರಾಮ ದ್ವಾರದ ಮೇಲೆ ಮಧ್ಯಾಹ್ನ 1-41ರಿಂದ 2-10 ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವರು. ಬಳಿಕ ವಿಜಯ ದಶಮಿ ಮೆರವಣಿ ಆರಂಭವಾಗಲಿದೆ.

ನವದೆಹಲಿ: ವಿಜಯದಶಮಿ, ರಾವಣ ಪ್ರತಿಕೃತಿ ದಹಿಸಿದ ಪ್ರಧಾನಿ ಮೋದಿ!
ದೇಶ

ನವದೆಹಲಿ: ವಿಜಯದಶಮಿ, ರಾವಣ ಪ್ರತಿಕೃತಿ ದಹಿಸಿದ ಪ್ರಧಾನಿ ಮೋದಿ!

ರಾಷ್ಟ್ರ ರಾಜಧಾನಿ ನವದೆಹಲಿಯ ದ್ವಾರಕಾ ಸೆಕ್ಟರ್ 10 ರ ರಾಮ್ ಲೀಲಾ ಮೈದಾನದಲ್ಲಿ ನಡೆದ ‘ವಿಜಯ ದಶಮಿ ರಾವಣ ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ  ಭಾಗವಹಿಸಿದರು.