ವಿಜಯ್ ದೇವರಕೊಂಡ

ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದ 'ರಣಬಾಲಿ': ಟ್ರೋಲ್ ನಡುವೆ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಚಿತ್ರ ಗಳಿಸಿದ್ದೆಷ್ಟು?
ರಾಹುಲ್ ಸಂಕೃತ್ಯನ್ ನಿರ್ದೇಶನದ 'ರಣಬಾಲಿ', ರಾಯಲಸೀಮೆ ಪ್ರದೇಶದಲ್ಲಿ 1876-1878ರ ಮದ್ರಾಸ್ ಕ್ಷಾಮದ ಹಿನ್ನೆಲೆಯಲ್ಲಿ ನಡೆಯುವ ಒಂದು ಐತಿಹಾಸಿಕ ಕಥಾಹಂದರವುಳ್ಳ ಚಲನಚಿತ್ರವಾಗಿದೆ.

ಮಿತಿ ಮೀರಿದ ಟ್ರೋಲಿಂಗ್: ಹೈದರಾಬಾದ್ ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಿದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ!
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿರುದ್ಧ ನಿರ್ದಿಷ್ಟವಾಗಿ ಗುರಿಪಡಿಸಿ ಮಾಡಲಾಗಿರುವ ಆನ್ಲೈನ್ ಪೋಸ್ಟ್ಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿ ನಮ್ಮ ಪ್ರತಿನಿಧಿಯು ಹೈದರಾಬಾದ್ ಸೈಬರ್ ಕ್ರೈಂ ಅಧಿಕಾರಿಗಳಿಗೆ ಖುದ್ದಾಗಿ ದೂರು ಸಲ್ಲಿಸಿದ್ದಾರೆ.

'ಇಡೀ ಜಗತ್ತೇ ನಮ್ಮ ವಿರುದ್ಧ ನಿಂತರೂ...': ರಶ್ಮಿಕಾ ನಂತರ ಟ್ರೋಲ್ಗಳಿಗೆ ವಿಜಯ್ ದೇವರಕೊಂಡ ಖಡಕ್ ತಿರುಗೇಟು!
ಟ್ರೋಲ್ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಸುದೀರ್ಘ ಪೋಸ್ಟ್ ಹಾಕಿದ ಬೆನ್ನಲ್ಲೇ ಪತಿ ವಿಜಯ್ ದೇವರಕೊಂಡ ಅವರು ಸಹ ಪತ್ನಿಯ ಹೇಳಿಕೆ ಬೆಂಬಲಿಸಿ ಪೋಸ್ಟ್ ಹಾಕಿದ್ದು, ಟ್ರೋಲ್ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಮತ್ತೆ ಮತ್ತೆ ಮದುವೆಯಾಗೋಣವೇ?' ಎಂದು ಕೇಳುವಷ್ಟು ಪ್ರೀತಿ ಇದೆ: ಟ್ರೋಲ್ ಬಗ್ಗೆ ರಶ್ಮಿಕಾ ಸುದೀರ್ಘ ಪೋಸ್ಟ್!
ಟೀಕಿಸುವವರನ್ನು "ಸಿಟ್ಟಿಗೆದ್ದ ಗುಂಪು" (angry mob) ಎಂದು ಕರೆದಿರುವ ನಟಿ ರಶ್ಮಿಕಾ, ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ.

'ಸಬ್ಟೈಟಲ್ಸ್ಗಳ ಅಗತ್ಯವಿದೆ': ವಿಡಂಬನಾತ್ಮಕ ರೀಲ್ ಹಂಚಿಕೊಂಡ ವಿಜಯ್ ದೇವರಕೊಂಡ; ಟ್ರೋಲ್ಗಳಿಗೆ ತಿರುಗೇಟು!
ವಿಜಯ್ ಮತ್ತು ರಶ್ಮಿಕಾ ಇತ್ತೀಚೆಗೆ ರಾಹುಲ್ ಸಂಕೃತ್ಯನ್ ನಿರ್ದೇಶನದ, ಐತಿಹಾಸಿಕ ಹಿನ್ನೆಲೆಯುಳ್ಳ ಆಕ್ಷನ್ ಡ್ರಾಮಾ 'ರಣಬಾಲಿ' ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

‘ಕಾಫಿ ವಿತ್ ಕರಣ್’ ಶೋನಲ್ಲಿ ಆ ಒಂದು ಹೇಳಿಕೆ: ಪತ್ನಿಯನ್ನೇ ಅನ್ಫಾಲೋ ಮಾಡಿದ್ರಾ ವಿಜಯ್?
‘ಕಾಫಿ ವಿತ್ ಕರಣ್’ ಕಾರ್ಯಕ್ರಮದ ಕೊನೆಯ ಸಂಚಿಕೆಯಲ್ಲಿ ಸ್ಟಾರ್ ದಂಪತಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅತಿಥಿಗಳಾಗಿದ್ದರು. ಅದರಲ್ಲಿ ತಾರೆಯರ ನೇರ ನುಡಿಗಳು ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದವು.

'ನನಗೆ ಎಕ್ಸ್ಪೋಸಿಂಗ್ ಅಥವಾ ಮೈ ತೋರಿಸೋದು ಇಷ್ಟ ಇಲ್ಲ': 'ಪೆದ್ದಿ' ಜಾನ್ವಿ ಕಪೂರ್ ಬಗ್ಗೆ ರಶ್ಮಿಕಾ ಹೇಳಿದ್ದೇನು?
'ಪೆದ್ದಿ' (Peddi) ಚಿತ್ರದಲ್ಲಿ ನಟಿ ಜಾಹ್ನವಿ ಕಪೂರ್ ಅವರ ಪಾತ್ರ ಮತ್ತು ಅದರಲ್ಲಿ ಅವರು ಸಿಕ್ಕಾಪಟ್ಟೆ ಎಕ್ಸ್ಪೋಸ್ ಮಾಡಿದ್ದಾರೆ ಎಂಬ ವಿವಾದದ ಬಗ್ಗೆ ಕರಣ್ ಜೋಹರ್ ಅವರು ಇಬ್ಬರನ್ನೂ ಪ್ರಶ್ನಿಸಿದ್ದಾರೆ.
ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿದ 'ರಣಬಾಲಿ': ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ನಟನೆಯ ಚಿತ್ರ ಗಳಿಸಿದ್ದೆಷ್ಟು?
'ರಣಬಾಲಿ' ಅಕ್ಟೋಬರ್ 16 ರ ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ಭಾರತದಲ್ಲಿ ₹9.25 ಕೋಟಿ ನಿವ್ವಳ ಗಳಿಕೆ ಕಂಡಿತು.

'ನನ್ನನ್ನು ಮದುವೆಯಾಗುವಂತೆ ನಾನೇ ಒಂದು ವರ್ಷ ವಿಜಯ್ ದೇವರಕೊಂಡ ಹಿಂದೆ ಬಿದ್ದಿದ್ದೆ': ನಟಿ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಮೊದಲ ಬಾರಿಗೆ 2018ರ 'ಗೀತಾ ಗೋವಿಂದಂ' ಚಿತ್ರದಲ್ಲಿ ಒಟ್ಟಿಗೆ ನಟಿಸಿದರು. ನಂತರ 2019ರಲ್ಲಿ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ಕಾಣಿಸಿಕೊಂಡರು.

