ವಿವಾಹ

ಡಾಲರ್ ಎದುರು ಪುಟಿದೆದ್ದ ರೂಪಾಯಿ: ಈ ವರ್ಷದಲ್ಲೇ ಮಹಾ ಪತನ; ಮುಂದಿನ ದಿನಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಮತ್ತಷ್ಟು ಕುಸಿತ!
ಭಾರತದಲ್ಲಿ ಮಂಗಳವಾರ ಚಿನ್ನದ ಬೆಲೆ ಸತತ ಆರನೇ ದಿನವೂ ಇಳಿಕೆ ಕಂಡಿದೆ. ಮತ್ತೊಂದೆಡೆ, ಬೆಳ್ಳಿ ದರವು ಒಂದೇ ದಿನ ಶೇಕಡಾ 5ರಷ್ಟು ಕುಸಿತ ಕಂಡು, ಕಳೆದ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಅನಿರುದ್ಧ್ ರವಿಚಂದರ್-ಕಾವ್ಯ ಮಾರನ್ ವಿವಾಹ: ಗ್ರೀಸ್‌ಗೆ ತೆರಳಿದ ಸೂಪರ್ ಸ್ಟಾರ್ ರಜನಿಕಾಂತ್; ಎಂಕೆ ಸ್ಟಾಲಿನ್! Video
ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಹಲವಾರು ಪ್ರಮುಖ ಸೆಲೆಬ್ರಿಟಿಗಳು ಮತ್ತು ರಾಜಕೀಯ ವ್ಯಕ್ತಿಗಳು ಗ್ರೀಸ್‌ಗೆ ಪ್ರಯಾಣ ಬೆಳೆಸಿದ್ದಾರೆ.

ಅರ್ಜುನ್ ಸರ್ಜಾ ಪುತ್ರಿ ಮದುವೆಗೆ ಧ್ರುವ ದಂಪತಿಗೆ ಆಮಂತ್ರಣ; ಚಿರು ಪತ್ನಿಗಿಲ್ಲ ಆಹ್ವಾನ: ಸತ್ಯ ಬಿಚ್ಚಿಟ್ಟ ಮೇಘನಾ ರಾಜ್!
ಧ್ರುವ ಸರ್ಜಾ ದಂಪತಿಯನ್ನು ಮದುವೆಗೆ ಆಹ್ವಾನಿಸಿದ್ರೂ ಚಿರು ಸರ್ಜಾ ಅವರ ಪತ್ನಿ ಅವರಿಗೆ ಅರ್ಜುನ್ ಸರ್ಜಾ ಆಹ್ವಾನ ಕೊಡಲಿಲ್ವಾ? ಈ ಬಗ್ಗೆ ನಟಿ ಪ್ರತಿಕ್ರಿಯಿಸಿದ್ದಾರೆ.

ಅನಿರುದ್ಧ್ ರವಿಚಂದರ್-ಕಾವ್ಯಾ ಮಾರನ್ ವಿವಾಹಕ್ಕೆ ದಿನಾಂಕ ಫಿಕ್ಸ್! ಗ್ರೀಸ್ ನಲ್ಲಿ ಮದುವೆ; ಚೆನ್ನೈನಲ್ಲಿ ಆರತಕ್ಷತೆ!
ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್ ಗ್ರೂಪ್ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ವಿವಾಹದ ಕುರಿತು ಹಲವು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಗೆ ಈಗ ಹೊಸ ತಿರುವು ಸಿಕ್ಕಿದೆ.

ನನಗೆ ಗೋವಿಂದ ಎಂದರೆ ತುಂಬಾ ಇಷ್ಟ ಆದರೆ...: ನಟನ ವೈಯಕ್ತಿಕ ಜೀವನದ ಬಗ್ಗೆ ಅನುಪಮ್ ಕೇರ್ ಸಲಹೆ!
ನಾನು ಅವರೊಂದಿಗೆ 10-12 ಚಲನಚಿತ್ರಗಳಲ್ಲಿ ನಟಿಸಿದ್ದೇನೆ. ನಟನೆ, ನೃತ್ಯದಲ್ಲಿ ಯಾರೂ ಅವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ ನಿಮ್ಮ ವೈಯಕ್ತಿಕ ಜೀವನ ಅಥವಾ ನಿಮ್ಮ ಅಭ್ಯಾಸಗಳು ನಿಮ್ಮ ಇಡೀ ಜೀವನವನ್ನು ಮರೆಮಾಚಲು ಬಿಡಬಾರದು.

ಮದುವೆಯಾಗುವುದು ಅಷ್ಟು ಮುಖ್ಯವೇ? ಮದುವೆ ಇಲ್ಲದೆಯೂ ನಾವು ಖುಷಿಯಾಗಿದ್ದೇವೆ ಅಲ್ವಾ? ನಟಿ ರಮ್ಯಾ
ಹಾಗೆಯೇ ತುಂಬಾ ಮಹಿಳೆಯರಿಗೆ ತಮ್ಮ ಮಾತು ಅನ್ವಯವಾಗದೇ ಇರಬಹುದು ಎಂದು ಹೇಳಿರುವ ರಮ್ಯಾ, ಮದುವೆಯಾದ ಬಳಿಕವೂ ಖುಷಿಯಾಗಿರಬಹುದು ಎಂದಿದ್ದಾರೆ.

ಸದ್ದಿಲ್ಲದೆ ದಾಂಪತ್ಯಕ್ಕೆ ಕಾಲಿಟ್ಟ ನಟಿ ಚೈತ್ರಾ ರಾವ್: ದೇವಸ್ಥಾನದಲ್ಲಿ ಕೌಶಿಕ್ ಜೊತೆ ಸಪ್ತಪದಿ ತುಳಿದ 'ಜೋಡಿಹಕ್ಕಿ' ಟೀಚರ್!
ಕರಾವಳಿಯ ಸುಂದರ ಸಂಪ್ರದಾಯ ಹಾಗೂ ಪ್ರೀತಿಪಾತ್ರರ ಹಾರೈಕೆಗಳ ನಡುವೆ, ಚೈತ್ರಾ ಮತ್ತು ಕೌಶಿಕ್ ದೇವಾಲಯದ ಆವರಣದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಮ್ಮ ವಿವಾಹಕ್ಕೆ ನಟ ದರ್ಶನ್ ಗೆ ಆಹ್ವಾನ ನೀಡಲಿಲ್ವಾ? ಚಿಕ್ಕಣ್ಣ ಹೇಳಿದ್ದೇನು?
ಮೈಸೂರು ಮೂಲದ ಪಾವನಾ ಗೌಡ ಅವರೊಂದಿಗೆ ಚಿಕ್ಕಣ್ಣ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ನಡೆಯಲಿದೆ.

ಹಿಂದೂ ಪಂಚಾಂಗದ ಪ್ರಕಾರ ವಿವಾಹಕ್ಕೆ ಯಾವ ತಿಂಗಳು ಸೂಕ್ತ? ಯಾವ ಮಾಸಗಳು ನಿಷಿದ್ಧ!
ಹಿಂದೂ ಪಂಚಾಂಗ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾಘ, ಫಾಲ್ಗುಣ, ವೈಶಾಖ, ಜ್ಯೇಷ್ಠ ಮತ್ತು ಮಾರ್ಗಶಿರ ಮಾಸಗಳು ವಿವಾಹಕ್ಕೆ ಅತ್ಯಂತ ಸೂಕ್ತ ಹಾಗೂ ಶುಭ ತಿಂಗಳುಗಳೆಂದು ಪರಿಗಣಿಸಲ್ಪಟ್ಟಿವೆ.

