ಶೆಹಜಾದ್ ಪೂನಾವಾಲಾ

'ರೈಸ್ ಅಂಡ್ ಫಾಲ್ 2' ಗೆದ್ದ ಶೆಹಜಾದ್: ₹35 ಲಕ್ಷ ನಗದ ಬಹುಮಾನ ಬಿಹಾರ, ಅಸ್ಸಾಂ ಪ್ರವಾಹ ನಿಧಿಗೆ ಕೊಟ್ಟ ಪೂನಾವಾಲಾ!
ಸಿನಿಮಾ ಸುದ್ದಿ

'ರೈಸ್ ಅಂಡ್ ಫಾಲ್ 2' ಗೆದ್ದ ಶೆಹಜಾದ್: ₹35 ಲಕ್ಷ ನಗದ ಬಹುಮಾನ ಬಿಹಾರ, ಅಸ್ಸಾಂ ಪ್ರವಾಹ ನಿಧಿಗೆ ಕೊಟ್ಟ ಪೂನಾವಾಲಾ!

'ರೈಸ್ ಅಂಡ್ ಫಾಲ್ 2' ರಿಯಾಲಿಟಿ ಶೋ ಅನ್ನು ಶೆಹಜಾದ್ ಪೂನಾವಾಲಾ ಗೆದ್ದಿದ್ದಾರೆ. ತಮ್ಮ ಬಲವಾದ ಆಟ ಮತ್ತು ತಂತ್ರದಿಂದ ಫೈನಲ್‌ನಲ್ಲಿ ಇತರ ಸ್ಪರ್ಧಿಗಳಿಗಿಂತ ಉತ್ತಮ ಪ್ರದರ್ಶನ ನೀಡಿದರು. ಈ ಅದ್ಭುತ ಗೆಲುವಿನೊಂದಿಗೆ ಶೆಹಜಾದ್ 35 ಲಕ್ಷ ರೂಪಾಯಿಗಳ ನಗದು ಬಹುಮಾನ ಪಡೆದರು.

'BJPಯವನಾದ ಮಾತ್ರಕ್ಕೆ ಬಾಡಿಗೆ ಇಲ್ಲದೆ ಮನೆ ಸಿಗುತ್ತಾ?'; ನಾನು 'leta' or 'beta' ವರ್ಗಕ್ಕೆ ಸೇರಿದವನಲ್ಲ: ಶೆಹಜಾದ್ ಪೂನಾವಾಲಾ
ದೇಶ

'BJPಯವನಾದ ಮಾತ್ರಕ್ಕೆ ಬಾಡಿಗೆ ಇಲ್ಲದೆ ಮನೆ ಸಿಗುತ್ತಾ?'; ನಾನು 'leta' or 'beta' ವರ್ಗಕ್ಕೆ ಸೇರಿದವನಲ್ಲ: ಶೆಹಜಾದ್ ಪೂನಾವಾಲಾ

ಯಾವುದೇ ನಿರ್ದಿಷ್ಟ ವ್ಯಕ್ತಿಗಳ ಹೆಸರನ್ನು ಪ್ರಸ್ತಾಪಿಸದೆ, ತಮ್ಮ ಪತನವನ್ನು ಬಯಸುವವರು ಇದ್ದಾರೆ. ಸಾರ್ವಜನಿಕ ಜೀವನವು ಹೀಗೆಯೇ ಇರುತ್ತದೆ... ಜನರು ನಿಮ್ಮನ್ನು ಕೆಳಗೆ ಎಳೆಯಲು ಬಯಸುತ್ತಾರೆ ಎಂದು ತಿಳಿಸಿದರು.

BJP ಪಕ್ಷದ ಹುದ್ದೆ, ಸದಸ್ಯತ್ವಕ್ಕೆ ಶೆಹಜಾದ್ ಪೂನಾವಾಲಾ ಮತ್ತೊಮ್ಮೆ ರಾಜೀನಾಮೆ; 'ವೈಯಕ್ತಿಕ ಕಾರಣಗಳೇ ನಿರ್ಧಾರಕ್ಕೆ ಕಾರಣ' ಎಂದ ಫೈರ್‌ಬ್ರಾಂಡ್..!
ದೇಶ

BJP ಪಕ್ಷದ ಹುದ್ದೆ, ಸದಸ್ಯತ್ವಕ್ಕೆ ಶೆಹಜಾದ್ ಪೂನಾವಾಲಾ ಮತ್ತೊಮ್ಮೆ ರಾಜೀನಾಮೆ; 'ವೈಯಕ್ತಿಕ ಕಾರಣಗಳೇ ನಿರ್ಧಾರಕ್ಕೆ ಕಾರಣ' ಎಂದ ಫೈರ್‌ಬ್ರಾಂಡ್..!

ಜುಲೈ 30ರಂದು ಕೂಡ ಪೂನಾವಾಲಾ ಅವರು ಪಕ್ಷದ ಎಲ್ಲ ಹುದ್ದೆಗಳು ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಪಕ್ಷದ ನಾಯಕತ್ವ ಅವರ ರಾಜೀನಾಮೆಯನ್ನು ತಿರಸ್ಕರಿಸಿತ್ತು.