ವಿದೇಶಸಿಇಒ ಹನಿಟ್ರ್ಯಾಪ್ ಕೇಸ್: Nvidia ಷೇರು ಮೌಲ್ಯ ಕುಸಿತ; ನೂರಾರು ಬಿಲಿಯನ್ ಡಾಲರ್ ನಷ್ಟ, 2ನೇ ಸ್ಥಾನಕ್ಕೂ ಕುತ್ತು!
ಮಂಗಳವಾರ ಕಂಪನಿಯ ಷೇರುಗಳು ಶೇ.6.3ರಷ್ಟು ಕುಸಿದು 167.35 ಡಾಲರ್ಗೆ ತಲುಪಿವೆ. ಇದರೊಂದಿಗೆ ವಿಶ್ವದ 2ನೇ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿ ಎಂಬ ಸ್ಥಾನವನ್ನು ಕಳೆದುಕೊಂಡು 3ನೇ ಸ್ಥಾನಕ್ಕೆ ಕುಸಿದಿದೆ.