ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ)

SBI ಬ್ಯಾಂಕ್‌ಗೆ ₹12,668 ಕೋಟಿ ಸಾಲ ಬಾಕಿ: ಮಾಜಿ ವೀಡಿಯೊಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ದಿವಾಳಿ ಎಂದ NCLT
ವಾಣಿಜ್ಯ

SBI ಬ್ಯಾಂಕ್‌ಗೆ ₹12,668 ಕೋಟಿ ಸಾಲ ಬಾಕಿ: ಮಾಜಿ ವೀಡಿಯೊಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ದಿವಾಳಿ ಎಂದ NCLT

ವಿಡಿಯೋಕಾನ್ ಸಮೂಹ ಸಂಸ್ಥೆಗಳ ಮಾಜಿ ಪ್ರವರ್ತಕ ವೇಣುಗೋಪಾಲ್ ಧೂತ್ ಅವರನ್ನು ಎಸ್‌ಬಿಐನ 12,668 ಕೋಟಿ ರೂ. ಸಾಲದ ಬಾಕಿಗೆ, NCLT ದಿವಾಳಿ ಎಂದು ಘೋಷಿಸಿದ್ದು, ಅವರ ಆಸ್ತಿ ಮುಟ್ಟುಗೋಲಿಗೆ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

SBI ಗ್ರಾಹಕರಿಗೆ ಸೈಬರ್ ಶಾಕ್: ಡಾರ್ಕ್ ವೆಬ್‌ನಲ್ಲಿ ಸಾವಿರಾರು ಜನರ ಖಾಸಗಿ ಮಾಹಿತಿ ಸೋರಿಕೆ! ನೀವು ಸೇಫಾಗಿರೋದು ಹೇಗೆ?
ವಾಣಿಜ್ಯ

SBI ಗ್ರಾಹಕರಿಗೆ ಸೈಬರ್ ಶಾಕ್: ಡಾರ್ಕ್ ವೆಬ್‌ನಲ್ಲಿ ಸಾವಿರಾರು ಜನರ ಖಾಸಗಿ ಮಾಹಿತಿ ಸೋರಿಕೆ! ನೀವು ಸೇಫಾಗಿರೋದು ಹೇಗೆ?

ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ SBI ಮೇಲೆ ಸೈಬರ್ ದಾಳಿ ನಡೆದಿದ್ದು, 3,897 ಗ್ರಾಹಕರ ವೈಯಕ್ತಿಕ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಬಹಿರಂಗಗೊಂಡಿದೆ. ಇದರ ನಡುವೆಯೇ, ಹ್ಯಾಕರ್‌ಗಳು ಇನ್ನೂ ಹೆಚ್ಚಿನ ಮಾಹಿತಿ ತಮ್ಮ ಬಳಿ ಇದೆ ಎಂದಿದ್ದಾರೆ. ಹಾಗಾದರೆ, ಗ್ರಾಹಕರ ಮಾಹಿತಿ ಸೋರಿಕೆಯು ಎಷ್ಟು ಗಂಭೀರ ಗೊತ್ತಾ?

SBI ಗ್ರಾಹಕರಿಗೆ ಬಿಗ್ ಶಾಕ್! ಹಣ ವಿತ್‌ಡ್ರಾ ನಿಯಮಗಳಲ್ಲಿ ಭಾರಿ ಬದಲಾವಣೆ; ಹೊಸ ಶುಲ್ಕ ಎಷ್ಟು ಗೊತ್ತಾ?
ವಾಣಿಜ್ಯ

SBI ಗ್ರಾಹಕರಿಗೆ ಬಿಗ್ ಶಾಕ್! ಹಣ ವಿತ್‌ಡ್ರಾ ನಿಯಮಗಳಲ್ಲಿ ಭಾರಿ ಬದಲಾವಣೆ; ಹೊಸ ಶುಲ್ಕ ಎಷ್ಟು ಗೊತ್ತಾ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆದಾರರ ಗಮನಕ್ಕೆ: ಎಸ್‌ಬಿಐನಿಂದ ಜಾರಿಯಾಗಲಿದೆ ಹೊಸ ಕ್ಯಾಶ್ ವಿತ್ ಡ್ರಾ ನಿಯಮ; ತಿಂಗಳಿಗೆ 4 ಬಾರಿಗಿಂತ ಹೆಚ್ಚು ಹಣ ತೆಗೆದರೆ ಬೀಳುತ್ತೆ ಚಾರ್ಜ್! ಹೊಸ ನಿಯಮ ಜಾರಿ!

ಡಿ.31ರ ನಂತರ ಈ ಬ್ಯಾಂಕ್ ಗಳ ಚೆಕ್ ಪುಸ್ತಕಗಳಿಗಿಲ್ಲ ಮಾನ್ಯತೆ
ವಾಣಿಜ್ಯ

ಡಿ.31ರ ನಂತರ ಈ ಬ್ಯಾಂಕ್ ಗಳ ಚೆಕ್ ಪುಸ್ತಕಗಳಿಗಿಲ್ಲ ಮಾನ್ಯತೆ

ಗ್ರಾಹಕರೇ ಗಮನಿಸಿ, ಇದೇ ಡಿ.31ರ ನಂತರದಲ್ಲಿ ಕೆಲ ಬ್ಯಾಂಕ್ ಗಳ ಚೆಕ್ ಪುಸ್ತಕಗಳು ತಮ್ಮ ಮೌಲ್ಯವನ್ನು ಕಳೆದುಕೊಲ್ಳಲಿವೆ.