ಹನುಮಾನ್ ಬಳಿಕ ತೇಜ ಸಜ್ಜಾ ಅಭಿನಯದ 'ಮಿರಾಯ್' ಚಿತ್ರದ ನೋಟ

ಹನುಮಾನ್ ಚಿತ್ರದ ಮೂಲಕ ಬಾಕ್ಲ್ ಬಸ್ಟರ್ ಚಿತ್ರ ನೀಡಿದ್ದ ತೇಜ ಸಜ್ಜಾ ಇದೀಗ ಮತ್ತೊಂದು ಅವತಾರದಲ್ಲಿ ಕಾಣಿಸುತ್ತಿದ್ದಾರೆ. ಅವರ ಮುಂದಿನ ಚಿತ್ರ ಮಿರಾಯ್ ಚಿತ್ರದ ಒಂದು ನೋಟ ಬಿಡುಗಡೆಯಾಗಿದೆ.

Advertisement

X
Kannada Prabha
www.kannadaprabha.com