ಉಪೇಂದ್ರ ನಟನೆಯ, ಬಹುನಿರೀಕ್ಷಿತ ಯುಐ ಸಿನಿಮಾದ ವಾರ್ನರ್ ವಿಡಿಯೋ ಎಲ್ಲೆಡೆ ವೈರಲ್ ಆಗತೊಡಗಿದೆ. ಗ್ಲೋಬಲ್ ವಾರ್ಮಿಂಗ್, ನಿರುದ್ಯೋಗ, ಸಾಂಕ್ರಾಮಿಕ ರೋಗದಂತಹ ಸವಾಲುಗಳನ್ನು ಎದುರಿಸುತ್ತಿರುವ ಜಗತ್ತು 2040 ರ ವೇಳೆಗೆ ಹೇಗಿರಲಿದೆ ಎಂಬ ಕಲ್ಪನೆಯನ್ನು ಈ ವಿಡಿಯೋ ತೆರೆದಿಟ್ಟಿದೆ .Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos