ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ಆಸಿಸ್ ಉದಯೋನ್ಮುಖ ಆಟಗಾರ ಕೋನ್ ಸ್ಟಾಸ್ ಢಿಕ್ಕಿ ಹೊಡೆದ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ. ಕೊಹ್ಲಿ ಈಗಾಗಲೇ ಈ ಘಟನೆ ಸಂಬಂಧ ಐಸಿಸಿಯಿಂದ ದಂಡನೆಗೆ ಒಳಗಾಗಿದ್ದು, ಮಾಜಿ ಕ್ರಿಕೆಟಿಗರೂ ಕೂಡ ಈ ವರ್ತನೆಯನ್ನು ವಿರೋಧಿಸಿದ್ದಾರೆ..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos