ವಿಡಿಯೋ
''ನೀವು ಟಚ್ ಕೂಡ ಮಾಡಲು ಸಾಧ್ಯವಿಲ್ಲ'': Booeing ಮಾಡಿದ ಪ್ರೇಕ್ಷಕರಿಗೆ ಬೆವರಿಳಿಸಿದ Novak Djokovic
ಪಂದ್ಯದ ವೇಳೆ ತಮ್ಮನ್ನು ಬೂಯಿಂಗ್ ಮಾಡಿದ ಪ್ರೇಕ್ಷಕರಿಗೆ ಸರ್ಬಿಯಾ ಆಟಗಾರ ನೊವಾಕ್ ಜಾಕೋವಿಕ್ ಮೈದಾನದಲ್ಲೇ ಬೆವರಿಳಿಸಿದ ಘಟನೆ ನಡೆದಿದ್ದು, ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಡೆದ 60ನೇ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಕ್ವಾರ್ಟರ್-ಫೈನಲ್ ಪ್ರವೇಶಿಸಿದ ಸರ್ಬಿಯಾ ಟೆನ್ನಿಸ್ ಆಟಗಾರ ನೊವಾಕ್ ಜಾಕೋವಿಕ್ ಪ್ರೇಕ್ಷಕರ ವಿರುದ್ಧ ಗರಂ ಆಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ