ವಿಡಿಯೋ
ಪಶ್ಚಿಮ ಬಂಗಾಳ: ರೈಲು ಅಪಘಾತ ಸ್ಥಳದ ಡ್ರೋನ್ ದೃಶ್ಯಗಳು
ಪಶ್ಚಿಮ ಬಂಗಾಳದಲ್ಲಿ ಸೋಮವಾರ ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತಕ್ಕೀಡಾಗಿ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದಾರೆ ಮತ್ತು 41 ಜನರು ಗಾಯಗೊಂಡಿದ್ದಾರೆ. ANIನ ಡ್ರೋನ್ ಕ್ಯಾಮೆರಾದಿಂದ ಅಪಘಾತದ ಸ್ಥಳದ ವೈಮಾನಿಕ ನೋಟವನ್ನು ಇಲ್ಲಿ ಕಾಣಬಹುದು.

Advertisement