ಪಶ್ಚಿಮ ಬಂಗಾಳ

ವಿಷಪ್ರಾಶನ ಶಂಕೆ: ಬಂಗಾಳದ BJP ಶಾಸಕಿ ರೇಖಾ ಪಾತ್ರ ಸ್ಥಿತಿ ಗಂಭೀರ; ಕೋಲ್ಕತ್ತಾ ಆಸ್ಪತ್ರೆಗೆ ದಾಖಲು!
ಶಂಕಿತ ವಿಷಪ್ರಾಶನ ನಂತರ ಪಶ್ಚಿಮ ಬಂಗಾಳದ ಹಿಂಗಲ್‌ಗಂಜ್ ಬಿಜೆಪಿ ಶಾಸಕಿ ರೇಖಾ ಪಾತ್ರಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Akvan ಚಂಡಮಾರುತ ದಿಕ್ಕು ಬದಲಾವಣೆ; ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ ಸಾಧ್ಯತೆ
ಬುಧವಾರ ಬೆಳಗ್ಗೆ ನೀಡಿದ್ದ ಮುನ್ಸೂಚನೆಯಲ್ಲಿ ಚಂಡಮಾರುತವು ನವೆಂಬರ್ 20ರ ಮಧ್ಯಾಹ್ನ ಆಂಧ್ರಪ್ರದೇಶದ ನೆಲ್ಲೂರು ಮತ್ತು ವಿಶಾಖಪಟ್ಟಣಂ ನಡುವೆ ಭೂಭಾಗ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.

ನಟಿ ರಶ್ಮಿ ದೇಸಾಯಿ ಮಾಜಿ ಪತಿ ನಂದೀಶ್ ಸಂಧು 2ನೇ ಮದುವೆ; ಕಿರುತೆರೆ ನಟಿ ಕವಿತಾ ಬ್ಯಾನರ್ಜಿ ಜೊತೆ ಸಪ್ತಪದಿ!
ಇದೀಗ ಮದುವೆಯ ಫೋಟೊಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಂದೀಶ್ ಮತ್ತು ಕವಿತಾ ಅವರ ಮದುವೆ ಸಂಭ್ರಮ ನವೆಂಬರ್ 13ರಂದು ಆರಂಭವಾಗಿತ್ತು.

ಬಂಗಾಳದಲ್ಲಿ ಬಿಜೆಪಿ ಅಧಿಕಾರಿಕ್ಕೆ ಬಂದ 6 ತಿಂಗಳಲ್ಲಿ 5ನೇ 'ಎನ್‌ಕೌಂಟರ್': ರತನ್ ಶೇಖ್‌ಗೆ ಗುಂಡಿಕ್ಕಿ ಹತ್ಯೆ!
ಪಶ್ಚಿಮ ಬಂಗಾಳದಲ್ಲಿ ಮತ್ತೊಂದು 'ಎನ್‌ಕೌಂಟರ್' ನಡೆದಿದೆ. ಬಿರ್ಭೂಮ್‌ನ ಶಾಂತಿನಿಕೇತನ ಪೊಲೀಸ್ ಠಾಣೆ ವ್ಯಾಪ್ತಿಯ ಲೈಕ್‌ಬಜಾರ್‌ನಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಿದ್ದ ಆರೋಪಿ ರತನ್ ಶೇಖ್ 'ಎನ್‌ಕೌಂಟರ್'ನಲ್ಲಿ ಸಾವನ್ನಪ್ಪಿದ್ದಾನೆ.
ದೀದಿ ನನಗೆ ಮೋಸ ಮಾಡಿದಳು, ದಾದಾನೇ ನನ್ನ ರಕ್ಷಕ: ಸುವೇಂದು ಅಧಿಕಾರಿ ಭೇಟಿ ಬಳಿಕ ಅಕ್ಕ ಮಮತಾ ಬ್ಯಾನರ್ಜಿ ವಿರುದ್ಧ ಬಾಬುನ್ ಬ್ಯಾನರ್ಜಿ ಕಿಡಿ
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಿರಿಯ ಸಹೋದರ ಬಾಬುನ್ ಬ್ಯಾನರ್ಜಿ ಅವರು ಬಿಜೆಪಿ ನಾಯಕ ಹಾಗೂ ಪಶ್ಚಿಮ ಬಂಗಾಳ ಹಾಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ಭೇಟಿಯಾಗಿ ತಮ್ಮ ಸಹೋದರಿಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
9ನೇ ಕ್ಲಾಸ್ ಪರೀಕ್ಷೆಯಲ್ಲಿ ಪಾಸ್: ಮಗನಿಗೆ ₹2.30 ಕೋಟಿ ಮೌಲ್ಯದ BMW ಕಾರು ಗಿಫ್ಟ್ ನೀಡಿದ ಅಪ್ಪ!
9ನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮಗನಿಗೆ ತಂದೆಯೊಬ್ಬರು ಬರೋಬ್ಬರಿ ₹2.30 ಕೋಟಿ ಮೌಲ್ಯದ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಅಸ್ಸಾಂನಿಂದ ಕರೆತಂದ ನಾಲ್ಕೇ ದಿನಕ್ಕೆ ಹೆಣ್ಣು ಹುಲಿ ಮತ್ತೆ ಪರಾರಿ; ಕೇಜ್ ಕೆಳಗೆ ಸುರಂಗ ತೋಡಿ ಗ್ರೇಟ್ ಎಸ್ಕೇಪ್!
ಪಶ್ಚಿಮ ಬಂಗಾಳದ ಬಕ್ಸಾ ಅರಣ್ಯದಲ್ಲಿ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಹುಲಿಗಳ ಮರುಪರಿಚಯ ಯೋಜನೆ ಆರಂಭಿಸಲಾಗಿದೆ.

12 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ-ಕೊಲೆ; ಆರೋಪಿ ಪೊಲೀಸ್ ಎನ್ಕೌಂಟರ್ ನಲ್ಲಿ ಹತ!
ಉತ್ತರ ದಿನಾಜ್‌ಪುರ ಜಿಲ್ಲೆಯ ರಾಯ್‌ಗಂಜ್‌ನಲ್ಲಿ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆತ ಗುಂಡು ಹಾರಿಸಿದ್ದು, ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದಾಗ ಆರೋಪಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿ..

ಪಟಾಕಿಗಳು ಕಾಯಿಲೆಗಳನ್ನು ಗುಣಪಡಿಸುತ್ತೆ ಎಂದ ಬಂಗಾಳ ಬಿಜೆಪಿ ಶಾಸಕಿ; ವಿವಾದ ಸೃಷ್ಟಿ!
ಕೋಲ್ಕತ್ತಾದ ಟಾಲಿಗಂಜ್ ವಿಧಾನಸಭಾ ಕ್ಷೇತ್ರದ ಪಶ್ಚಿಮ ಬಂಗಾಳ ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ, ಪಟಾಕಿಗಳು ಕಾಯಿಲೆಗಳನ್ನು ಗುಣಪಡಿಸುತ್ತವೆ ಎಂದು ಹೇಳಿದ್ದಾರೆ.

