Rum Waterfall: ವಿಶ್ವದ ಅತಿದೊಡ್ಡ ಸಿಂಗಲ್-ಡ್ರಾಪ್ ಜಲಪಾತ

ಕೈತೂರ್ ಜಲಪಾತವು ಗಯಾನಾದಲ್ಲಿರುವ ಅಮೆಜಾನ್ ಕಾಡಿನಲ್ಲಿರುವ ವಿಶ್ವದ ಅತಿದೊಡ್ಡಸಿಂಗಲ್-ಡ್ರಾಪ್ ಜಲಪಾತ. ಇದು 741 fm ಆಳವನ್ನು ಹೊಂದಿದೆ. ನಯಾಗ್ರ ಜಲಪಾತವು ಒಂದು ಸ್ಟಾಪ್ ಹೊಂದಿದೆ ಆದರೆ ಅದೂ ಸಹ ನೇರವಾಗಿ ಬೀಳುತ್ತದೆ.ಕೈತೂರ್ ಜಲಪಾತವನ್ನು ಅದರ ಬಣ್ಣಗಳಿಂದಾಗಿ ರಮ್ ಜಲಪಾತ ಎಂದೂ ಕರೆಯುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com