ನಕ್ಸಲ್ ನಾಯಕ ಎನ್ ಕೌಂಟರ್ ಗೆ ಬಲಿ; ಅನುದಾನ ಸಿಕ್ತಿಲ್ಲ, ಯಾವ ಪುರುಷಾರ್ಥಕ್ಕೆ ಶಾಸಕನಾಗಿರ್ಬೇಕು?: ಕಾಂಗ್ರೆಸ್ MLA; EV ಸ್ಕೂಟರ್ ಶೋರೂಮ್ ಅಗ್ನಿ ಅವಘಡ

ಉಡುಪಿ ಜಿಲ್ಲೆಯ ಕಾರ್ಕಳದ ಪೀತಬೈಲುವಿನಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದ್ದು, ಮೋಸ್ಟ್ ವಾಂಟೆಡ್ ನಕ್ಸಲ್ ಮುಖಂಡ ವಿಕ್ರಂ ಗೌಡ ಹತನಾಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com