ವಿಡಿಯೋ
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನವದೆಹಲಿಯಲ್ಲಿ ಕಾರ್ನೆಗೀ ಜಾಗತಿಕ ತಂತ್ರಜ್ಞಾನ ಶೃಂಗಸಭೆ 2025 ರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಅವರು, ಅಮೆರಿಕ, ಯುರೋಪಿಯನ್ ಒಕ್ಕೂಟ ಮತ್ತು ಯುಕೆ ಜೊತೆಗಿನ ಭಾರತದ 'ದೊಡ್ಡ ಒಪ್ಪಂದಗಳ' ಬಗ್ಗೆ ಸುಳಿವು ನೀಡಿದರು. ವಿಡಿಯೋ ಇಲ್ಲಿದ ನೋಡಿ.
Advertisement