ವಿಡಿಯೋ
Watch | ಉತ್ತರ ಸಿಕ್ಕಿಂನಲ್ಲಿ ಭಾರೀ ಮಳೆ; ಭೂಕುಸಿತ, ಪ್ರವಾಸಿಗರು ಸಂಕಷ್ಟದಲ್ಲಿ
ಹಿಮಾಲಯ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಸಂಭವಿಸಿದ ಭೂಕುಸಿತದಿಂದಾಗಿ ಉತ್ತರ ಸಿಕ್ಕಿಂನಲ್ಲಿ ಸುಮಾರು 1,000 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ.
ಗುರುವಾರ ಚುಂಗ್‌ಥಾಂಗ್‌ನಲ್ಲಿ ಸುಮಾರು 200 ಪ್ರವಾಸಿ ವಾಹನಗಳು ಸಿಲುಕಿಕೊಂಡಿದ್ದು, ನಿವಾಸಿಗಳು ಅಲ್ಲಿನ ಗುರುದ್ವಾರದಲ್ಲಿ ತಂಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಚುಂಗ್‌ಥಾಂಗ್ ರಾಜ್ಯ ರಾಜಧಾನಿ ಗ್ಯಾಂಗ್‌ಟಾಕ್‌ನಿಂದ ಸುಮಾರು 100 ಕಿ.ಮೀ ದೂರದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾಚೆನ್-ಚುಂಗ್‌ಥಾಂಗ್ ರಸ್ತೆಯ ಮುನ್ಶಿಥಾಂಗ್‌ನಲ್ಲಿ ಮತ್ತು ಲಾಚುಂಗ್-ಚುಂಗ್‌ಥಾಂಗ್ ರಸ್ತೆಯ ಲೆಮಾ/ಬಾಬ್‌ನಲ್ಲಿ ಭಾರಿ ಭೂಕುಸಿತಗಳು ಸಂಭವಿಸಿವೆ. ವಿಡಿಯೋ ಇಲ್ಲಿದೆ ನೋಡಿ.