ವಿಡಿಯೋ
ರಷ್ಯಾದ ಜೊತೆ ಭಾರತದ ಇಂಧನ ವ್ಯಾಪಾರದ ಬಗ್ಗೆ ವಾಷಿಂಗ್ಟನ್ ಮಾಡಿರುವ ಟೀಕೆಯನ್ನು ಗುರುವಾರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಟೀಕಿಸಿದರು.
ಈ ವಾದದ ಹಿಂದಿನ ತರ್ಕದಿಂದ ನವದೆಹಲಿ "ಗೊಂದಲಕ್ಕೊಳಗಾಗಿದೆ" ಎಂದು ಹೇಳಿದರು.
ಮಾಸ್ಕೋದಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಜೈಶಂಕರ್ ಮಾತನಾಡಿದರು. ವಿಡಿಯೋ ಇಲ್ಲಿದೆ ನೋಡಿ.
Advertisement