ವಿಡಿಯೋ
ಶ್ರೀ ಜೈಮಾತಾ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ 'ದಿ ಡೆವಿಲ್' ಚಿತ್ರದ ನಿರ್ದೇಶಕ ಪ್ರಕಾಶ್ ವೀರ್ ಮತ್ತು ತಶ್ವಿನಿ, ಎ ಶಾರದಾ ಅವರು kannadaprabha.com ಗೆ ವಿಶೇಷ ಸಂದರ್ಶನ ನೀಡಿದ್ದಾರೆ.
ದರ್ಶನ್ ವೈಯಕ್ತಿಕವಾಗಿ 'ದಿ ಡೆವಿಲ್' ಚಿತ್ರದ ಬಜೆಟ್ ನಿಭಾಯಿಸುವುದಾಗಿ ಅವರಿಗೆ ಹೇಗೆ ಭರವಸೆ ನೀಡಿದರು ಎಂಬುದನ್ನು ನಿರ್ದೇಶಕರು ತಿಳಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement