ವಿಡಿಯೋ
Watch | ಝೆಲೆನ್ಸ್ಕಿ-ಟ್ರಂಪ್-ವ್ಯಾನ್ಸ್ ವಾಗ್ವಾದದ ಪ್ರಮುಖ ಕ್ಷಣಗಳು
ವಾಷಿಂಗ್ಟನ್, ಡಿಸಿ: ಫೆಬ್ರವರಿ 28 ರಂದು ಶುಕ್ರವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನಿಯನ್ ಅಧ್ಯಕ್ಷ ಜೆಲೆನ್ಸ್ಕಿ ನಡುವೆ ಶ್ವೇತಭವನದಲ್ಲಿ ತೀವ್ರ ವಾಗ್ವಾದ ನಡೆಯಿತು.
ಸಭೆಯ ಕೆಲವು ಪ್ರಮುಖ ಕ್ಷಣಗಳ ವಿಡಿಯೋ ಇಲ್ಲಿದೆ.
