ವಿಡಿಯೋ
watch | ಹಂಪಿ: ಇಸ್ರೇಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್; ಕೆಲಸದ ಒತ್ತಡ: KSRTC ಮೆಕ್ಯಾನಿಕ್ ಬಸ್ ನಲ್ಲೇ ಆತ್ಮಹತ್ಯೆಗೆ ಶರಣು; ಅಧಿಕಾರ ಹಂಚಿಕೆ ಊಹಾಪೋಹ: ಖರ್ಗೆ ಒಗ್ಗಟ್ಟಿನ ಮಂತ್ರ!
ಹಂಪಿ ಬಳಿ 27 ವರ್ಷದ ಇಸ್ರೇಲಿ ಪ್ರವಾಸಿ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

