Watch | ಜಮ್ಮು ಮತ್ತು ಕಾಶ್ಮೀರ ಕಣಿವೆ ಪ್ರದೇಶ; ಶ್ವೇತ ವರ್ಣಾವೃತ ಮನಮೋಹಕ ದೃಶ್ಯ

ಜಮ್ಮು ಮತ್ತು ಕಾಶ್ಮೀರದ ದೋಡಾದ ಭದೇರ್ವಾ ಕಣಿವೆ ಪ್ರದೇಶದಲ್ಲಿ ಹೊಸ ಹಿಮಪಾತವಾದ ನಂತರ ಮಾರ್ಚ್ 22 ರಂದು ಆ ಇಡೀ ಪ್ರದೇಶವು ಶುದ್ಧ ಶ್ವೇತ ವರ್ಣದಿಂದ ಆವರಿಸಲ್ಪಟ್ಟ ಮನಮೋಹಕ ದೃಶ್ಯ. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com