Watch | ಬೆಂಗಳೂರಿನಲ್ಲಿ ನಾಗರಿಕ ರಕ್ಷಣಾ ಮಾಕ್ ಡ್ರಿಲ್: ಮೊಳಗಿದ 'ಕೋಡ್ ರೆಡ್' ಸೈರನ್!

ಮೇ 7 ರಂದು ಮಾಕ್​​ ಡ್ರಿಲ್ ನಡೆಸುವಂತೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯವು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಸೂಚಿಸಿದೆ.

ನಾಗರಿಕ ರಕ್ಷಣಾ ಮತ್ತು ಎನ್‌ಸಿಸಿ ಅಭ್ಯರ್ಥಿಗಳು ಆಪರೇಷನ್ ಅಭ್ಯಾಸ್‌ನ ಭಾಗವಾಗಿ ಬುಧವಾರ ಬೆಂಗಳೂರಿನ ಅಲಸೂರಿನಲ್ಲಿರುವ ನಾಗರಿಕ ರಕ್ಷಣಾ ಪ್ರಧಾನ ಕಚೇರಿಯಲ್ಲಿ ಮಾಕ್ ಡ್ರಿಲ್ ನಡೆಸಿದರು. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com