Watch | ಕಸಬ್, ಹೆಡ್ಲಿ ತರಬೇತಿ ಪಡೆದಿದ್ದ ಮುರಿಡ್ಕೆ ಭಯೋತ್ಪಾದಕ ಶಿಬಿರ ನಾಶ

ಮೇ 07 ರಂದು ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು 'ಆಪರೇಷನ್ ಸಿಂಧೂರ್' ಎಂಬ ಬೃಹತ್ ಪ್ರತೀಕಾರದ ದಾಳಿಯನ್ನು ನಡೆಸಿದವು.

ಭಾರತೀಯ ಪಡೆಗಳು ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕ ಗುಂಪುಗಳಾದ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾಗೆ ಸಂಬಂಧಿಸಿದ 9 ಸೌಲಭ್ಯಗಳನ್ನು ಗುರಿಯಾಗಿಸಿಕೊಂಡವು.

ಅದರಲ್ಲಿ ಒಂದು ಪಾಕಿಸ್ತಾನದಲ್ಲಿರುವ ಲಷ್ಕರ್‌ನ ಮುರಿಡ್ಕೆ, ಮರ್ಕಜ್ ತೈಬಾ ಭಯೋತ್ಪಾದಕ ಶಿಬಿರವನ್ನು 2000ನೇ ಇಸವಿಯಲ್ಲಿ ಪಂಜಾಬ್‌ನ ಶೇಖುಪುರದಲ್ಲಿ ಸ್ಥಾಪಿಸಲಾಯಿತು. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com