ವಿಡಿಯೋ
ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಭಾರತ ಶನಿವಾರ ರಾಜಸ್ಥಾನದ ಬಾರ್ಮರ್ ಬಳಿ ಪಾಕಿಸ್ತಾನದ ಕ್ಷಿಪಣಿಯನ್ನು ಆಕಾಶದಲ್ಲಿಯೇ ಯಶಸ್ವಿಯಾಗಿ ತಡೆದು ಹೊಡೆದುರುಳಿಸಿತು.
ಇದನ್ನು ಸುಮಾರು 450 ಕಿ.ಮೀ ವ್ಯಾಪ್ತಿಯ ಅಬ್ದಾಲಿ ಕ್ಷಿಪಣಿ ಎನ್ನಲಾಗಿದೆ.
ರಾಜಸ್ಥಾನದ ಬಾರ್ಮರ್‌ನ ಗಿಡಾ ಪರೇಯು ಪ್ರದೇಶದಲ್ಲಿ ಕ್ಷಿಪಣಿ ಅವಶೇಷಗಳು ಪತ್ತೆಯಾಗಿವೆ.
ಗಿಡಾ ಪರೇವು ಪ್ರದೇಶದಲ್ಲಿ ಪತ್ತೆಯಾಗಿರುವ ಕ್ಷಿಪಣಿ ಅವಶೇಷಗಳನ್ನು ಸ್ಥಳೀಯ ಅಧಿಕಾರಗಳ ನೆರವಿನಿಂದ ಜಾಗರೂಕತೆಯಿಂದ ತೆರವುಗೊಳಿಸಲಾಯಿತು. ವಿಡಿಯೋ ಇಲ್ಲಿದೆ ನೋಡಿ.
Advertisement