Watch | ಕೇಂದ್ರಕ್ಕೆ ಸೆಡ್ಡು: ಜನೌಷಧಿ ಕೇಂದ್ರ ಮುಚ್ಚಲು ಆದೇಶ; ಬೆಂಗಳೂರಿನ IISC ದಾಳಿ ಮಾಸ್ಟರ್ ಮೈಂಡ್: LeT ಉಗ್ರನಿಗೆ ಗುಂಡಿಕ್ಕಿ ಹತ್ಯೆ; IPL 2025 RCB ಪಂದ್ಯದ ವೇಳೆ Kohli ಅಪ್ಪಿಕೊಳ್ಳುವ ಚಾಲೆಂಜ್: ರೀಲ್ಸ್ ಸ್ಟಾರ್ಸ್ ಗೆ ಸಂಕಷ್ಟ!

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶ್ರೀಪತಿ ಅವರು ಆದೇಶ ಹೊರಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com