Watch | ಕನ್ನಡ ಚಲನಚಿತ್ರೋದ್ಯಮಕ್ಕೆ ಸಮಗ್ರ ನೀತಿ ಇಂದಿನ ಅಗತ್ಯ- ಜಯಮಾಲಾ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಎರಡನೇ ಬಾರಿಗೆ ಆಯ್ಕೆಯಾದ ಜಯಮಾಲಾ ಅವರಿಗೆ ಹಲವು ಕನಸುಗಳಿವೆ. ಆದರೆ ಚಲನಚಿತ್ರೋದ್ಯಮವನ್ನು ಪೋಷಿಸಲು ಮತ್ತು ಹೊಸ ಪ್ರತಿಭೆಗಳು ಚಲನಚಿತ್ರರಂಗಕ್ಕೆ ಪ್ರವೇಶಿಸುವಂತೆ ಪ್ರೋತ್ಸಾಹಿಸಲು ಮೂಲಸೌಕರ್ಯಗಳ ಕೊರತೆಯಿದೆ ಎಂದು ಹೇಳಿದ್ದಾರೆ.

TNIE ಸಂಪಾದಕೀಯ ತಂಡದೊಂದಿಗಿನ ಸಂವಾದದಲ್ಲಿ, ಮಾಜಿ ಸಚಿವರು ಚಲನಚಿತ್ರೋದ್ಯಮಕ್ಕೆ ಸಮಗ್ರ ನೀತಿ ಮತ್ತು ದೀರ್ಘಕಾಲದಿಂದ ಬಾಕಿ ಇರುವ ಚಲನಚಿತ್ರ ನಗರಿ ಯೋಜನೆಯನ್ನು ಪೂರ್ಣಗೊಳಿಸುವ ತುರ್ತು ಅಗತ್ಯವನ್ನು ಪ್ರತಿಪಾದಿಸಿದರು. ಸಂದರ್ಶನದ ಆಯ್ದ ಭಾಗಗಳ ವಿಡಿಯೋ ಇಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com