Watch | ಏಟಿಗೆ ಎದಿರೇಟು: ಪಾಕ್ ಹೈಕಮಿಷನ್ ಹೊರಗಿನ ಅತಿಕ್ರಮಣ ತೆರವು ಮಾಡಿದ ಭಾರತ

ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯ ಹೊರಗಿನ ಒಂದು ಭಾಗದ ರಚನೆಗಳನ್ನು ಕೆಡವಲಾಗಿದೆ.

ಹೈಕಮಿಷನ್‌ನ ಅನುಮೋದಿತ ಗಡಿಯನ್ನು ಮೀರಿರುವುದು ಕಂಡುಬಂದ ಕಾರಣ ಎಂದು ಅವುಗಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಜೆಸಿಬಿ ಯಂತ್ರವನ್ನು ಬಳಸಿಕೊಂಡು ಸಂಬಂಧಪಟ್ಟ ಏಜೆನ್ಸಿಗಳು ಈ ಕ್ರಮ ಕೈಗೊಂಡವು.

ವೀಸಾ ವಿಭಾಗದ ಬಳಿ ಕ್ಯೂ-ಮ್ಯಾನೇಜ್‌ಮೆಂಟ್ ಸ್ಥಾಪನೆಗಳು ಸೇರಿದಂತೆ ಕಾಂಪೌಂಡ್‌ನ ಹೊರಗಿನ ಲೇನ್‌ನಲ್ಲಿ ನಿರ್ಮಿಸಲಾದ ರಚನೆಗಳುಗಳನ್ನು ತೆಗೆದುಹಾಕಲಾಯಿತು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com